Blog

ಮಾರನ ಹಳ್ಳಿ ಗ್ರಾಮದಲ್ಲಿ ನಿಷ್ಕ್ರಿಯ ಆಗಿರುವ ಶುದ್ಧ ಕುಡಿಯುವ ನೀರಿನ ಘಟಕ

ಮಾರನಹಳ್ಳಿ ಗ್ರಾಮದಲ್ಲಿ ನಿಷ್ಕ್ರಿಯವಾಗಿರುವ ಶುದ್ಧ ಕುಡಿಯುವ ನೀರಿನ ಘಟಕ.


ರಾಹೆ 75 ರಲ್ಲಿ ಇರುವ ಈ ನೀರಿನ ಘಟಕ ಇದ್ದೂ ಇಲ್ಲದಂತಹ ಪರಿಸ್ಥಿತಿ ಇದೆ.ಸರ್ಕಾರದ ಹಣ ವೆಚ್ಚವಾಗಿದೆ – ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ .. ಆದರೆ ಯಾವ ಕಾರಣಕ್ಕಾಗಿ ಈ ರೀತಿ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ ಎಂದು ಹೆಗ್ಗದ್ದೆ ಪಂಚಾಯತಿ ಸದಸ್ಯರು – ಆಡಳಿತಾಧಿಕಾರಿಗಳು ಅಥವಾ ತಾಲ್ಲೂಕು ಪಂಚಾಯತಿ ಆಡಳಿತ ಗಮನ ಹರಿಸಬೇಕದೆ . 

ಈ ಕೂಡಲೇ ಈ ಘಟಕದ ದುರಸ್ತಿ ಹಾಗೂ ಮರುಚಾಲನೆಗೆ ಒತ್ತು ನೀಡಬೇಕೆಂದು ಕರವೇ (ಪ್ರವೀಣ್ ಶೆಟ್ಟಿ ಬಣ) ಆಗ್ರಹಿಸುತ್ತದೆ.

Related posts

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್

Bimba Prakashana

ರಕ್ತದಾನ ಶಿಬಿರ

Bimba Prakashana

ಕೆಫೆ ರೋಸ್ಟರ್ ಕಾಫಿ ಉದ್ಘಾಟನೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More