Blog

ಆಲೂರು ಶಿಕ್ಷಕ ಚಂದ್ರ ಕುಮಾರ್ ರಿಗೆ ಪ್ರಶಸ್ತಿ

ಆಲೂರು. ತಾಲೂಕಿನ ಶಿಕ್ಷಕರಾದ ಚಂದ್ರಕುಮಾರ್ ಅವರು 30 ವರ್ಷಗಳಿಂದ ಉತ್ತಮ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಶಾಲೆಗಳನ್ನು ಅಭಿವೃದ್ಧಿ ಮಾಡುತ್ತಾ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವುದನ್ನು ಮನಗಂಡ ರಾಜ್ಯ ಸರ್ಕಾರ ಈ ಬಾರಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕರತ್ನ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಇವರಿಗೆ ಆಲೂರು ಸಕಲೇಶಪುರದ ಜನಪ್ರಿಯ ಶಾಸಕರಾದ ಸಿಮೆಂಟ್ ಮಂಜುನಾಥ್ ಹಾಗೂ  ಆಲೂರು ತಾಲೂಕಿನ ಶಿಕ್ಷಕರ ಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ. ಸ್ಪೋರ್ಟ್ಸ್ ಕ್ಲಬ್ ಹಾಗೂ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೃಷ್ಣೆಗೌಡ, ಎಲ್ಲಾ ಶಿಕ್ಷಕ ವೃಂದದವರು ವಿದ್ಯಾರ್ಥಿಗಳು ಅಭಿನಂದಿಸಿ ಗೌರವಿಸಿದ್ದಾರೆ.

Related posts

ಸಾಲು ಮರದ ತಿಮ್ಮಕ್ಕ ನಿಧನ – ಮಾಜಿ ಸಚಿವರ ಸಂತಾಪ

Bimba Prakashana

ಚಂಗಡಿ ಹಳ್ಳಿಯ ಗೃಹ ಪ್ರವೇಶದಲ್ಲಿ ಸಂಸದರು

Bimba Prakashana

ಶೌರ್ಯ ಶ್ರೀ ವಿಪತ್ತು ನಿರ್ವಹಣಾ ಕಾರ್ಯಕ್ರಮ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More