Blog

ತಾಲೂಕು ಹೌಸಿಂಗ್ ನೋಡೆಲ್ ಅಧಿಕಾರಿ ಪೊಲೀಸ್ ವಶಕ್ಕೆ?

ರಾಜೀವ ಗಾಂಧಿ ವಸತಿ ಯೋಜನೆಯ ಅನುದಾನದಲ್ಲಿ ರೂ 2 ಕೋಟಿ ವಂಚನೆ ಮಾಡಿದ ಸಕಲೇಶಪುರದ ಹೌಸಿಂಗ್ ನೋಡೆಲ್ ಅಧಿಕಾರಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ ಎಂಬ  ಮಾಹಿತಿ ಲಭ್ಯ ಆಗಿದೆ.

ಈ ಅಧಿಕಾರಿ ತಾಲೂಕು ಹೌಸಿಂಗ್ ನೋಡೆಲ್ ಅಧಿಕಾರಿ ರಾಜೇಶ್ ಎಂದು ತಿಳಿದು ಬಂದಿದೆ.

ಬಡ ಜನರಿಗಾಗಿ ನೀಡುವ ಈ ಯೋಜನೆಯಲ್ಲಿ ಹಲವಾರು ಮಂದಿಗೆ ಸೂರು ನೀಡುವ ಕಾರ್ಯ ಆಗುತ್ತಿತ್ತು.

ಈ ಬಗ್ಗೆ ಹಲವಾರು ತಿಂಗಳುಗಳಿಂದ ತನಿಖೆ ನಡೆಯುತ್ತಿತ್ತು. ಇಂದು ಆ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ

Related posts

ಆನೆ ಮಹಲ್ ಗ್ರಾಮ ಪಂಚಾಯತ್ ನಿಂದ ವಿಕಲ ಚೇತನರಿಗೆ ವಿವಿಧ ಸಾಮಗ್ರಿ ವಿತರಣೆ

Bimba Prakashana

ಹೆತ್ತೂರು ಸರಕಾರಿ ಪದವಿ ಪೂರ್ವ ಕಾಲೇಜು ಮಕ್ಕಳಿಗೆ ನೋಟ್ ಬುಕ್ ವಿತರಣೆ

Bimba Prakashana

ಶಾಸಕರ ಜನಪರ ಕಾರ್ಯ ನೋಡಲಾಗದೆ ವಿಶ್ವನಾಥ್ ದ್ವೇಷ ಭಾವನೆಯಿಂದ ಮಾತನಾಡುತ್ತಿದ್ದಾರೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More