Blog

ಹೊನ್ನಮ್ಮ ನಿಧನ

ಸಕಲೇಶಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷರಾದ ಜೆಡಿ ಪುಟ್ಟಸ್ವಾಮಿಗೌಡರ ಧರ್ಮಪತ್ನಿ  ಹೊನ್ನಮ್ಮ ಇಂದು  ವಿಧಿವಶರಾಗಿದ್ದಾರೆ.  ನಿಧನ ಕಾಲಕ್ಕೆ ಅವರಿಗೆ 68 ವರ್ಷ ವಯಸ್ಸು ಆಗಿತ್ತು

ಸಕಲೇಶಪುರ ಅವರ ಮನೆಯಲ್ಲಿ ನಾಳೆ ಮದ್ಯಾಹ್ನ 1 ಗಂಟೆಯ ವರೆಗೆ ದರ್ಶನ ಇರುತ್ತದೆ   ನಾಳೆ ಅವರ ಸ್ವಗ್ರಾಮವಾದ ಜಾತಹಳ್ಳಿಯಲ್ಲಿ ಅಂತ್ಯಕ್ರಿಯೆ 3ಗಂಟೆಗೆ ನಡೆಯಲಿದೆ ಎಂದು ತಿಳಿದು ಬಂದಿದೆ.

Related posts

ಬೇಲೂರುನಲ್ಲಿ ವಾಲಿ ಬಾಲ್ ಪಂದ್ಯಾಟ

Bimba Prakashana

ಪಾಳ್ಯದ ಯಶವಂತರಿಗೆ ಪ್ರಶಸ್ತಿ ನೀಡಿದ ರಾಜ್ಯ ಸರಕಾರ

Bimba Prakashana

ಕಟ್ಟಾಯ ನಿವಾಸಿ ಬಿ ಆರ್ ಕೃಷ್ಣೇ ಗೌಡ ನಿಧನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More