Blog

ಉಚ್ಚoಗಿ ಗ್ರಾಮ ಪಂಚಾಯತ್ ಪಿ ಡಿ ಓ ರಿಗೆ ಬೀಳ್ಕೊಡುಗೆ

ಉಚ್ಚಂಗಿ ಗ್ರಾಮ ಪಂಚಾಯಿತಿ ಪಿಡಿಒ  ಹರೀಶ್ ರವರಿಗೆ  ಬೀಳ್ಕೊಡುಗೆ ಸಮಾರಂಭ.

ಉಚ್ಚಂಗಿ ಗ್ರಾಮ ಪಂಚಾಯಿತಿ ಪಿಡಿಒ ಹರೀಶ್  ಕುಮಾರ್ ಅವರು 10ವರ್ಷ 3 ತಿಂಗಳು ಉಚ್ಚಂಗಿ ಗ್ರಾಮ ಪಂಚಾಯಿತಿ ಯಲ್ಲಿ ಪಾರದರ್ಶಕ ಕರ್ತವ್ಯ ಮಾಡಿ .
ಆಲೂರು ತಾಲ್ಲೂಕು ಹಂಚೂರು ಗ್ರಾಮ ಪಂಚಾಯಿತಿ ಗೆ ವರ್ಗಾವಣೆ ಮಾಡಲಾಗಿದೆ.


ಅವರನ್ನು ಉಚ್ಚಂಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಧನಲಕ್ಷ್ಮಿ. ಉಪಾಧ್ಯಕ್ಷರಾದ  ಯು .ಸಿ.ವಿಕಾಸ್ ಹಾಗು  ಸದಸ್ಯರುಗಳು,ಸಮಾಜ ಸೇವಕರಾದ ಎಲ್. ಎಸ್. ತಮ್ಮೇಗೌಡ್ರು ಹಾಗೂ ಉಚ್ಚಂಗಿ ಗ್ರಾಮ ಪಂಚಾಯತ್  ಸಿಬ್ಬಂದಿ ವರ್ಗದವರು ಹಾಗೂ ಸ್ಥಳೀಯರಿಂದ  ಬೀಳ್ಕೊಡಲಾಯಿತು.

Related posts

ಆಲೂರುನಲ್ಲಿ ಹೆಚ್ ಪಿ ವಿ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಾಧಮ್ಮ ಜನ ಸ್ಪಂದನೆ

Bimba Prakashana

ಹೋಬಳಿ ಮಟ್ಟದ ಕ್ರೀಡೆಯಲ್ಲಿ ಬಾಳ್ಳುಪೇಟೆ ವಿದ್ಯಾರ್ಥಿಗಳ ಸಾಧನೆ

Bimba Prakashana

ಬೆಟ್ಟದ ಭೈರವೇಶ್ವರ ದೇವಾಲಯದ ರಕ್ಷಣೆಗೆ ಕ್ರಮ ಕೈ ಗೊಳ್ಳಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More