Blog

ಯಸಳೂರು ಪೊಲೀಸ್ ಠಾಣೆ ಪಿ ಎಸ್ ಐ ಆಗಿ ಸಲ್ಮಾನ್ ಖಾನ್

ಯಸಳೂರು ಪೊಲೀಸ್ ಠಾಣೆಯ ಪಿಎಸ್ಐ(ಕಾ&ಸು) ಶ್ರೀನಿವಾಸ್ ಹಾಸನ ಸಂಚಾರ ಠಾಣೆಗೆ ವರ್ಗಾವಣೆಯಾಗಿದ್ದಾರೆ.

ಯಸಳೂರು ಠಾಣೆಯ ನೂತನ ಪಿಎಸ್ಐ ಆಗಿ ಸಲ್ಮಾನ್ ಖಾನ್ ರವರನ್ನು ಸರಕಾರ ನೇಮಕ ಮಾಡಿದೆ. ಇವರು ಹಾಸನದಲ್ಲಿ ಸಂಚಾರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು

Related posts

ಗೌರಿ ಗಣೇಶ ಹಬ್ಬದ ಶುಭಾಶಯಗಳು

Bimba Prakashana

ಸಕಲೇಶಪುರದಲ್ಲಿ ಮಹಿಳೆ ನಾಪತ್ತೆ

Bimba Prakashana

ಸ್ಫೋಟ ಪ್ರಕರಣ – ಇಬ್ಬರು ಮೃತ್ಯು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More