Blog

ಸನಾತನ ಸೇವಾ ಟ್ರಸ್ಟ್ ಅಧ್ಯಕ್ಷರಾಗಿ ಬಾಲರಾಜು

ಸನಾತನ ಸೇವಾ ಟ್ರಸ್ಟ್, ಅಧ್ಯಕ್ಷರಾಗಿ ಆರ್.ಬಾಲರಾಜು ಆಯ್ಕೆ.

ಸಕಲೇಶಪುರ: ತಾಲೂಕಿನಲ್ಲಿ ಹಲವು ಸೇವಾ ಕಾರ್ಯಗಳನ್ನು ಮಾಡಿಕೊಂಡು ಹಾಗೂ ಸಾಮಾಜಿಕ ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಿರುವ ಸನಾತನ ಸೇವಾ ಟ್ರಸ್ಟ್ ನ ನೂತನ ಅಧ್ಯಕ್ಷರಾಗಿ ಆರ್. ಬಾಲರಾಜು ಆಯ್ಕೆಯಾಗಿದ್ದಾರೆ. ಇವರನ್ನು  1/11/25 ರಂದು ನಡೆದ ಟ್ರಸ್ಟ್ ನ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.


ಕಾರ್ಯದರ್ಶಿಯಾಗಿ ಹೆಬ್ಬೆನಹಳ್ಳಿ ಸಂದೇಶ್, ಉಪಾಧ್ಯಕ್ಷರಾಗಿ ಕುಮಾರಸ್ವಾಮಿ ಅಗಲಟ್ಟಿ, ಪುಟ್ಟಸ್ವಾಮಿಗೌಡ ಹೊಸೂರು, ಸಹ ಕಾರ್ಯದರ್ಶಿಯಾಗಿ ಅನಿಲ್ ಸಂಪಗೋಡು ಆಯ್ಕೆಯಾಗಿದ್ದಾರೆ.

Related posts

ಪಾಳ್ಯದಲ್ಲಿ ಒಡೆದು ಹೋದ ಕಿರು ಸೇತುವೆ

Bimba Prakashana

ಆನೆಗೆ ಮಹಿಳೆ ಬಲಿ

Bimba Prakashana

ವಸಂತ್ ಕುಮಾರ್ ಗೆ ಪತ್ರಕರ್ತರ ರಾಜ್ಯ ಹುದ್ದೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More