Blog

ಆನೆಗೆ ಮಹಿಳೆ ಬಲಿ

ಸಕಲೇಶಪುರ ತಾಲೂಕಿನ ಮೂಗ್ಲಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿಯಾಗಿದ್ದಾರೆ.

ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ. ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರ ಮಗಳು ಶೋಭಾ ಈ ಘಟನೆಗೆ ಬಲಿ ಆಗಿದ್ದಾರೆ.  ಇಂದು ತನ್ನ ತೋಟಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಆನೆ ದಾಳಿ ಮಾಡಿದೆ

ಸಕಲೇಶಪುರದ ಹಳ್ಳಿಗಳಲ್ಲಿ ಆನೆಗೆ ಜನ ಬಲಿ ಯಾಗುತ್ತಲೇ ಇದ್ದು ಇನ್ನು ಕೂಡಾ ನಿಯಂತ್ರಣ ಕ್ಕೆ ಬರುತ್ತಿಲ್ಲ

Related posts

ಈದ್ ಮಿಲಾದ್

Bimba Prakashana

ಆಲೂರುನಲ್ಲಿ ಗ್ಯಾಸ್ ಅವ್ಯವಸ್ಥೆ

Bimba Prakashana

ರಾಷ್ಟೀಯ ಹೆದ್ದಾರಿ ರಸ್ತೆ ಪರಿಶೀಲನೆ ಮಾಡಿದ ಶಾಸಕ ಸಿಮೆಂಟ್ ಮಂಜುನಾಥ್

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More