Blog

ಆಲೂರು ಬಳಿ ರೈಲ್ವೆ ಹಳಿಯಲ್ಲಿ ಮೃತ ವ್ಯಕ್ತಿ ಮೃತ್ಯು

ಆಲೂರು : ರೈಲ್ವೆ ಹಳಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು
ಆಲೂರು ನಿಂದ ಪಾಳ್ಯ ಮಾರ್ಗದ ಹಳೆ ಆಲೂರು ಬ್ರಿಡ್ಜ್ ಬಳಿ ರೈಲು ಹಳಿಯಲ್ಲಿ ವ್ಯಕ್ತಿ ಓರ್ವ ಮೃತ ಪಟ್ಟಿದ್ದಾರೆ.

ಈ ವ್ಯಕ್ತಿ ಸುಮಾರು (45) ವಯಸ್ಸಿನ ವ್ಯಕ್ತಿಯೆಂದು ತಿಳಿದು ಗುರುತಿಸಲ್ಪಟ್ಟಿದೆ.

ಇಂದು ಬೆಳಗ್ಗೆ ಸುಮಾರು 8.30 ರಲ್ಲಿ ಈ ಘಟನೆ ಸಂಭವಿಸಿದ್ದು ಆಲೂರು ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವ ಪರಿಶೀಲನೆ ನಡೆಸಿದ್ದಾರೆ.


ಈ ಕಾರ್ಯಚರಣೆಯಲ್ಲಿ ASI ಕುಮಾರ್ GRP ಶಿವರಾಜು ASI RPF ಷರೀಪ್ ಇದ್ದರು.ಕನ್ನಡ

Related posts

ಯುಗಾದಿ ಹಬ್ಬದ ಶುಭಾಶಯಗಳು

Bimba Prakashana

ವೃತ್ತ ನಿರೀಕ್ಷಕರನ್ನು ತರಾಟೆಗೆ ತೆಗೆದುಕೊಂಡ ಶಾಸಕರು

Bimba Prakashana

ಎಂ ಎಸ್ ಲಿಂಗಪ್ಪ ನಿಧನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More