Blog

ಲಕ್ಕುಂದ ಗ್ರಾಮದಲ್ಲಿ ಕಾರ್ತಿಕೋತ್ಸವ

ಲಕ್ಕುಂದ ಗ್ರಾಮದಲ್ಲಿ ಸುಗ್ಗಿ ದೇವಿರಮ್ಮ  ದೇವಿಗೆ ಕಾರ್ತಿಕ ಮಾಸದಲ್ಲಿ ಕಾರ್ತಿಕೋತ್ಸವ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಊರಿನ ಉನ್ನತ ಹುದ್ದೆಯಲ್ಲಿ ಇರುವ ಎಲ್. ಎಸ್. ರಮೇಶ್  ತಹಸೀಲ್ದಾರ್ ಜಿಲ್ಲಾಧಿಕಾರಿಗಳ  ಕಚೇರಿ ಹಾಸನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಅವರಿಗೆ ಗ್ರಾಮಸ್ಥರಿಂದ ಸನ್ಮಾನ ಮಾಡಲಾಯಿತು.

ಈ ಸಮಯದಲ್ಲಿ  ಸುತ್ತ ಮುತ್ತಲಿನ ಗ್ರಾಮಸ್ಥರು ಉಪಸ್ತಿತರಿದ್ದರು

Related posts

ಆಲೂರು ರಕ್ಷಿತ್ ಹೃದಯಾಘಾತದಿಂದ ನಿಧನ

Bimba Prakashana

ಬೈಕ್ ಅಪಘಾತದಲ್ಲಿ ಮೃತ್ಯು

Bimba Prakashana

ಬೇಲೂರು ಪುರಸಭೆ ಎದುರು ಪ್ರತಿಭಟನೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More