Blog

ಅಖಿಲ ಭಾರತ ವೀರಶೈವ ಮಹಾಸಭಾ ಕ್ಕೆ ಆಯ್ಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಸನ ಜಿಲ್ಲಾ ಯುವಘಟಕದ ಕಾರ್ಯದರ್ಶಿಯಾಗಿ ಮಂಜು ದೇವ್ ಹುಲ್ಲಹಳ್ಳಿ ಮತ್ತು ನಿರ್ದೇಶಕರಾಗಿ ನಾಗೇಂದ್ರ ಹೊಸಕೊಪ್ಪಲು, ಗಗನ್ ಬಾಳೆಗದ್ದೆ, ಕೆ.ಪಿ. ಚಂದ್ರಶೇಖರ್ ಬುಗುಡಳ್ಳಿ ಶರತ್ ಎಮ್.ವಿ
ಅವರನ್ನು ಆಯ್ಕೆ ಮಾಡಲಾಗಿದೆ.

ಇತ್ತೀಚಿಗೆ ನಡೆದ ಹಾಸನ ಜಿಲ್ಲಾ ಮಹಾಸಭಾದಲ್ಲಿ ಈ ಆಯ್ಕೆ ಮಾಡಲಾಯಿತು

Related posts

ಶಿಕ್ಷಕರ ಸಂಘದ ಚುನಾವಣೆ

Bimba Prakashana

ಚಂಗಡಹಳ್ಳಿ ಹೆಗ್ಗಡಹಳ್ಳಿಯಲ್ಲಿ ಜಾತ್ರಾ ಮಹೋತ್ಸವ

Bimba Prakashana

ಹಾನು ಬಾಳುನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More