Blog

ಬೈಕ್ ಅಪಘಾತದಲ್ಲಿ ಮೃತ್ಯು

ಸಕಲೇಶಪುರದಲ್ಲಿ ನಡೆದ ಬೈಕ್ ಅಪಘಾತದಲ್ಲಿ ಗಾಯಗೊಂಡ ಲೋಕೇಶ್ ಇಂದು ಮೃತ ಪಟ್ಟಿದ್ದಾರೆ.

ಸಕಲೇಶಪುರ ಜಾತ್ರಾ ಸಂದರ್ಭದಲ್ಲಿ ಫೆಬ್ರವರಿ 2 ರಂದು ಸಕಲೇಶಪುರ ಮಳಲಿ ಬೈ ಪಾಸ್ ಬಳಿ ಡಿವೈಡರ್ ಡಿಕ್ಕಿ ಹೊಡೆದಿದ್ದರು.

ಅವರನ್ನು ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಇಂದು ಅವರು ಆಸ್ಪತ್ರೆಯಲ್ಲಿ ಕೊನೆ ಉಸಿರು ಎಳೆದಿದ್ದಾರೆ ಎಂದು ತಿಳಿದು ಬಂದಿದೆ

Related posts

ಸಕಲೇಶಪುರದಲ್ಲಿ ಆಟೋ ದರ ಹೆಚ್ಚಳ

Bimba Prakashana

ಲೋಕಾಯುಕ್ತ ಬಲೆಗೆ ಬಿದ್ದ ಸರಕಾರಿ ಉದ್ಯೋಗಿ ಮಹಿಳೆ

Bimba Prakashana

ಹಾನು ಬಾಳು ಚಿಕ್ಕಿ 6 ನೇ ದಿನದ ವಿಶೇಷ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More