Blog

ಸಕಲೇಶಪುರದಲ್ಲಿ ಆಟೋ ದರ ಹೆಚ್ಚಳ

ಸಕಲೇಶಪುರ ಪುರಸಭೆ ವ್ಯಾಪ್ತಿಯೊಳಗೆ ದಿನಾಂಕ 01/04/2026 ರಿಂದ ಡೌನ್ ಪೇಮೆಂಟ್ ರೂ.20 ಏರಿಸಲಾಗಿದೆ ಎಂದು ಸಕಲೇಶಪುರ ಆಟೋ ಚಾಲಕರ ಸಂಘವು ತಿಳಿಸಿದೆ.

ಪೆಟ್ರೋಲ್ ಡೀಸೆಲ್ ಗ್ಯಾಸ್ ಎಲ್ ಪಿ ಜಿ ಹಾಗೂ ವಾಹನದ ಬಿಡಿ ಭಾಗಗಳ ದರ ಹಾಗೂ ವಾಹನದ ದುರಸ್ತಿ ದರವು ಹೆಚ್ಚಾಗಿರುವುದರಿಂದ ಆಟೋ ದರವನ್ನು ಒಬ್ಬರಿಗೆ ರೂ.20 ಮಾಡಲಾಗಿದೆ.

ಆದ್ದರಿಂದ ಎಲ್ಲಾ ಪ್ರಯಾಣಿಕರು ಹಾಗೂ ಸಾರ್ವಜನಿಕರು ಎಂದಿನಂತೆ ಸಹಕರಿಸಬೇಕಾಗಿ ನಿಮ್ಮ ಸಕಲೇಶಪುರ ಆಟೋ ಚಾಲಕರ ಸಂಘದ ಅಧ್ಯಕ್ಷರಾದ ಲೋಕೇಶ್ ತಿಳಿಸಿದ್ದಾರೆ.

Related posts

ಗ್ಯಾಸ್ ಏಜನ್ಸಿ ಮಾಲಕ ಹರೀಶ್ ನಿಧನ

Bimba Prakashana

ಕೂಲಿ ಕಾರ್ಮಿಕರಿಗೆ ಕಾನೂನು ಪಾಠ ಮಾಡಿದ ಸಕಲೇಶಪುರ ಪೊಲೀಸರು

Bimba Prakashana

ಮಮತೆಯ ತೊಟ್ಟಿಲು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More