Blog

ಕರವೇಯಿಂದ ಬಾಂಗ್ಲಾ ವಲಸಿಗರನ್ನು ತೊಲಗಿಸಿ ಕಾರ್ಯಕ್ರಮ

ಸೋಮವಾರಪೇಟೆಯಲ್ಲಿ ಕರವೇ ಮಡಿಕೇರಿ ಜಿಲ್ಲೆ ಜಿಲ್ಲಾಧ್ಯಕ್ಷರಾದ ದೀಪಕ್ ಅವರ ನೇತೃತ್ವದಲ್ಲಿ ಅಕ್ರಮ ಬಾಂಗ್ಲಾ ವಲಸಿಗರನ್ನು ದೇಶದಿಂದ ತೊಲಗಿಸಿ ಎಂದು ಬೃಹತ್ ಪ್ರತಿಭಟನೆ ಮಾಡಿದರು ನಂತರ ದಂಡಾಧಿಕಾರಿಗೆ ಮನವಿ ಕೊಡಲಾಯಿತು.

ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೂ ಮನವಿ ಕೊಡಲು ನಿರ್ಧರಿಸಲಾಯಿತು.

  ಈ ಸಮಯದಲ್ಲಿ ಮಡಿಕೇರಿ ಜಿಲ್ಲಾ ಪದಾಧಿಕಾರಿಗಳು ಹಾಸನ ಜಿಲ್ಲಾಧ್ಯಕ್ಷರು ಸತೀಶ್ ಪಟೇಲ್ ಹಾಸನ ತಾಲೂಕು ಅಧ್ಯಕ್ಷರು ದಿನೇಶ್ ಗೌಡ ಜಿಲ್ಲಾ ಉಪಾಧ್ಯಕ್ಷರು ವೆಂಕಟೇಶ್ ಆಲೂರು ಯುವ ಘಟಕದ ಅಧ್ಯಕ್ಷ ಸಂಜು ಸಕಲೇಶಪುರ ತಾಲೂಕು ಅಧ್ಯಕ್ಷರು ರಮೇಶ್ ಪೂಜಾರಿ ಉಪಾಧ್ಯಕ್ಷ ಉಮೇಶ್ ಕಾರ್ಯದರ್ಶಿ ಪುರುಷೋತ್ತಮ್ ಖಜಾಂಜಿ ಶರಣ್ ಇನ್ನು ಮುಂತಾದರು ಹಾಜರಿದ್ದರು

Related posts

ಕರಡಿ ಗಾಲ ಹಾಲು ಉತ್ಪಾದಕರ ಮಹಿಳಾ ಸಂಘ ದ ನೂತನ ಕಟ್ಟಡ ಉದ್ಘಾಟನೆ

Bimba Prakashana

ರಾಯರ ಕೊಪ್ಪಲು ನಲ್ಲಿ ರಕ್ತ ದಾನ ಶಿಬಿರ

Bimba Prakashana

ಕಲ್ಲ ಹಳ್ಳಿ ನಿವಾಸಿ ಅಂಗಾರ ನಿಧನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More