Blog

ಕಿಟ್ಟಣ್ಣ ಆಚಾರ್ಯ ನಿಧನ

ಸಕಲೇಶಪುರ ಪಟ್ಟಣದ ಬಿ ಎಮ್ ರಸ್ತೆಯಲ್ಲಿ ವಾಸವಿರುವ ವಿಶ್ವಕರ್ಮ ಸಮಾಜದ ಮಾಜಿ ಅಧ್ಯಕ್ಷರಾದ  ಕಿಟ್ಟಣ್ಣ ಆಚಾರ್ಯ ಅವರು ಈ ದಿನ ಬೆಳಗ್ಗೆ ನಿಧನರಾಗಿದ್ದಾರೆ.

ಅವರ ಅಂತಿಮ ಕ್ರಿಯೆ ಸುಭಾಷ್ ಮೈದಾನದಲ್ಲಿ ಈ ದಿನ ಸಂಜೆ 4:30ಕ್ಕೆ ನೆರವೇರಲಿದೆ.

Related posts

ಗುಂಡ್ಯ ಬಳಿ ಸರಕಾರಿ ಬಸ್ ಹಾಗೂ ಲಾರಿ ಮಧ್ಯೆ ಅಪಘಾತ

Bimba Prakashana

ಆಲೂರುನಲ್ಲಿ ರೈತ ಆತ್ಮಹತ್ಯೆ

Bimba Prakashana

ಬೇಲೂರನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಕರೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More