Blog

ಬೇಲೂರುನಲ್ಲಿ ಬಕ್ರೀದ್ ಹಬ್ಬದ ಆಚರಣೆ




ಬೇಲೂರು ..
ವಿಶ್ವ ವಿಖ್ಯಾತ ಬೇಲೂರಿನಲ್ಲಿ ಬಕ್ರಿದ್ ಹಬ್ಬವನ್ನು. ಅರ್ಥಪೂರ್ಣವಾಗಿ ಆಚರಿಸಲಾಯಿತು.


ಕೋಟೆ ಜಾಮಿಯ ಮಸೀದಿ ನೇತೃತ್ವದಲ್ಲಿ. ನಡೆದ ಸಾಮೂಹಿಕ ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆಈ ಸಂದರ್ಭದಲ್ಲಿ ಮಾತನಾಡಿದ ಕೋಟೆ ಜಾಮಿಯಾ ಮಸೀದಿಯ ಗುರುಗಳಾದ ರಿಜ್ವಾನ್ ರಸವಿ ಬಕ್ರೀದ್ ಹಬ್ಬದಲ್ಲಿ ನೀರ್ಗತಿಕರು ಬಡವರು . ಆರ್ಥಿಕವಾಗಿ  ಹಿಂದುಳಿದವರಿಗೆ ನೆರವಾಗುವದೆ ಬಕ್ರಿದ್ ಹಬ್ಬ ನಾವುಗಳು ಮಾತ್ರ ಬಿರಿಯಾನಿ ಉಣಿಸಿ ಅಕ್ಕಪಕ್ಕ ಹಸಿವಿನಿಂದ ಯಾರಾದರೂ ವಾಸುವಿಸುತ್ತಿದ್ದರೆ. ಅಂಥವರುನೈಜ್ಯ ಮುಸಲ್ಮಾನವನಾಗಲು ಸಾಧ್ಯವೇ ಇಲ್ಲ ಎಂದು ಬಣ್ಣಿಸಿದರು


ಈದ್ ಉಲ್ ಅಧ್ಹ
ತ್ಯಾಗ ಹಾಗೂ ಬಲಿದಾನದ ಹಬ್ಬ
ಸಾಮಾನ್ಯವಾಗಿ ಬಕ್ರಿದ್ ಹಬ್ಬ ಎಂದು ಕರೆಯುತ್ತಾರೆ
ಪ್ರವಾದಿ ಇಬ್ರಾಹಿಂ ಅಲೈ ಹಿಸ್‌ಸಲಾಂ
ಮತ್ತು ಅವರ ಪುತ್ರ ಪ್ರವಾದಿ ಇಸ್ಮಾಯಿಲ್ ಅಲೈಹಿಸ್ ಸಲಾಂ ರವರ ತ್ಯಾಗ ಹಾಗೂ ಬಲಿದಾನದ ಘಟನೆಯನ್ನು ನೆನಪಿಸುವ ಹಬ್ಬವಾಗಿದೆ. ಎಂದರು.


ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಅಕ್ರಮ ಶರೀಫ್.
ಅಸಂಘಟಿತ ಕಾರ್ಮಿಕರ ಸಂಘಟನೆ ಜಿಲ್ಲಾ ಅಧ್ಯಕ್ಷ ಜಾಕಿರ್ ಪಾಶ. ಮುಸ್ಲಿಂ ಒಕ್ಕೂಟದ ಅಧ್ಯಕ್ಷ ನಹಿಮ್ ಪಾಷ . ಯುವ ಕಾಂಗ್ರೆಸ್ ಮುಖಂಡ ತನ್ನು . ಉದ್ಯಮಿ ಅಕ್ರಮ್. ಪೋಲಿಸ್ ಇಲಾಖೆಯ ಸರ್ಕಲ್ ಇನ್ಸ್ಪೆಕ್ಟರ್ ರೇವಣ್ಣ. ಸಬ್ ಇನ್ಸ್ಪೆಕ್ಟರ್ ಶಿವನಗೌಡ ಪಾಟೀಲ್. ಮುಖ್ಯಪೇದೆ ದೇವರಾಜ್. ಪ್ರದೀಪ್ ಉಮೇಶ್ ಚೇತನ್, ಬಾಲು. ಹಾಗೂ ಪತ್ರಕರ್ತ ನೂರ್ ಅಹಮದ್ ಮತ್ತು ಪುಟ್ಟ ಪುಟ್ಟ ಮಕ್ಕಳು ಹಾಜರಿದ್ದರು

Related posts

ಬೇಲೂರಿನಲ್ಲಿ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ರಾಜ ಯೋಗ ಭವನಕ್ಕೆ ಭೂಮಿ ಪೂಜೆ

Bimba Prakashana

ನ್ಯಾಯ ಬೆಲೆ ಅಂಗಡಿ ಮಾಲೀಕರ ವಿರುದ್ಧ ಅಧಿಕಾರಿಗಳು ಕ್ರಮ ಕೈ ಗೊಳ್ಳಿ – ದೇಶಾಣಿ ಆನಂದ್

Bimba Prakashana

ಸಾಲು ಮರದ ತಿಮ್ಮಕ್ಕ ಸ್ಮಾರಕ ನಿರ್ಮಾಣಕ್ಕೆ ಆದ್ಯತೆ – ಈಶ್ವರ ಖಂಡ್ರೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More