Blog

ತಹಸೀಲ್ದಾರ್ ಜೀಪು ಬೈಕ್ ಗೆ ಡಿಕ್ಕಿ

ವರದಿ : ನಾಗೇಶ್ ಮಾಗೇರಿ

ಸಕಲೇಶಪುರ ತಹಸೀಲ್ದಾರ್ ಜೀಪ್ ಗೆ ಬೈಕ್ ಡಿಕ್ಕಿ  ಹೊಡೆದು ಒಬ್ಬ ಸ್ಥಳದಲ್ಲೇ ಮೃತ ಪಟ್ಟು ಇನ್ನೊಬ್ಬನ ಸ್ಥಿತಿ ಚಿಂತಾಜನಕ ಆಗಿರುವ ಘಟನೆ ವರದಿ ಆಗಿದೆ.

ಸಕಲೇಶಪುರ ಆಲೂರು ಹೆದ್ದಾರಿಯ  ಸೂರ್ಯ ಹೋಟೆಲ್ ಹತ್ತಿರ ಈ ಅಪಘಾತ ನಡೆದಿದೆ.

Related posts

ರಸ್ತೆಗೆ ತ್ಯಾಜ್ಯ ಸುರಿದ ಹೋಮ್ ಸ್ಟೇ ಮಾಲಕ

Bimba Prakashana

ಬಿಜೆಪಿ ಮುಖಂಡರಿಂದ ಕಾಂಗ್ರೆಸ್ ನಾಯಕರ ಹುಟ್ಟುಹಬ್ಬ

Bimba Prakashana

ಸೈಟ್ ಹೆಸರಲ್ಲಿ ವಂಚನೆ ಮಾಡುತ್ತಿದ್ದಾರಾ ಈ ಹೋರಾಟಗಾರ – ಯಾರೀತ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More