Blog

ಶನಿವಾರ ಸಂತೆ ಸಮೀಪ ನಿವೇಶನಗಳು

ಶನಿವಾರಸಂತೆ ಸಮೀಪ “SAMRUDHI Layout”ನಲ್ಲಿ ನಿವೇಶನಗಳ ಮಾರಾಟ ಆರಂಭ


ಶನಿವಾರಸಂತೆ : ಮನೆ ನಿರ್ಮಾಣ ಹಾಗೂ ಭವಿಷ್ಯದ ಹೂಡಿಕೆಗೆ ಸೂಕ್ತವಾದ DC Converted ಹಾಗೂ KUDA Approved ನಿವೇಶನಗಳ ಮಾರಾಟ “SAMRUDHI Layout”ನಲ್ಲಿ ಆರಂಭಗೊಂಡಿದೆ.


ಶುಭೋದಯ ಕಲ್ಯಾಣಮಂಟಪದ ಹಿಂಭಾಗದಲ್ಲಿರುವ ಈ ಲೇಔಟ್‌ನಲ್ಲಿ 30 ಅಡಿ ರಸ್ತೆ, ವಿದ್ಯುತ್, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಉದ್ಯಾನವನ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳಿವೆ.
ಪ್ರತಿ ಚದರ ಅಡಿಗೆ ₹1699 ದರ ನಿಗದಿಯಾಗಿದ್ದು, ಮೊದಲಿಗೆ ಬುಕ್ಕಿಂಗ್ ಮಾಡುವವರಿಗೆ ಕೇವಲ ₹1300 ದರದಲ್ಲಿ 2 ಸೈಟ್‌ಗಳ ವಿಶೇಷ ಆಫರ್ ನೀಡಲಾಗಿದೆ.
ಹೆಚ್ಚಿನ ಮಾಹಿತಿಗೆ :
📞 9449754129
📞 9945242861
📞 9945646095

Related posts

ನಿಧನ – ನಿಂಜೂರು ಸದಾಶಿವ ಆಚಾರ್ಯ

Bimba Prakashana

ಸ್ವಯಂ ಟೈಮ್ಸ್ ವಾರ್ತಾ ವಾಹಿನಿಯನ್ನು ಹ್ಯಾಕ್ ಮಾಡಿದ ಸೈಬರ್ ಕಳ್ಳ

Bimba Prakashana

ಚನ್ನ ಬಸಪ್ಪ ರಾಮಣ್ಣ ವರ್ಗಾವಣೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More