Blog

ಬಾಣಗೇರಿ ಸಂಪರ್ಕ ಸೇತು ಕುಸಿತ

***
ನಾಗೇಶ್ ಎಂ ಎಚ್ ಮಾಗೇರಿ.

ಬಾಣಗೇರಿ ಗ್ರಾಮಕ್ಕೆ ಸಂಪರ್ಕಿಸುವ ಸೇತುವೆ ಕುಸಿತ.

ಸಕಲೇಶಪುರ ತಾಲೂಕು ಯಸಳೂರು ಹೋಬಳಿಯ ಮಾಗೇರಿ ಸೋಮವಾರ ಪೇಟೆ ಮುಖ್ಯ ರಸ್ತೆಯ,
ಬಾಣಗೇರಿ ಗ್ರಾಮದ  ಸಂಪರ್ಕಿಸುವ ರಸ್ತೆ ಯ ಸೇತುವೆ  ಕುಸಿತ ಉಂಟಾಗಿದ್ದು,
ಬಾರಿ ಅನಾಹುತ ತಪ್ಪಿದೆ.

ಈ ರಸ್ತೆಯು ಸುಮಾರು
ನೂರಾರು ಜನ ತಿರುಗಾಡುವ ರಸ್ತೆ ಯಾಗಿದೆ.

ಇದೆ ರಸ್ತೆಯಲ್ಲಿ ಶಾಲಾ ವಾಹನ  ಗ್ರಾಮದ ಅನೇಕ ವಾಹನ ಗಳು
ರಸ್ತೆಯಲ್ಲಿ  ಪ್ರತಿದಿನ  ತಿರುಗಾಡುತ್ತಾವೆ.
ಜನರು  ನೋಡದೆ ಎಚ್ಚರ ತಪ್ಪಿದ್ದರೆ   ಬಾರಿ ಅನಾಹುತ ಆಗುವ ಸಾಧ್ಯತೆ ಇತ್ತು.

ಕಳಪೆ ಕಾಮಗಾರಿಯಿಂದ 
ಈ ಅನಾಹುತ ಸಂಭವಿಸಿದೆ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು  ಸ್ಪಂದಿಸಬೇಕೆಂದು ಗ್ರಾಮಸ್ಥರು
ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Related posts

ಈ ವ್ಯಕ್ತಿ ನಿಮಗೆ ಗೊತ್ತಾ

Bimba Prakashana

ಆಲೂರು ಯುವಕ ಕರಡಿ ಬೆಟ್ಟ ರಸ್ತೆಯಲ್ಲಿ ಮೃತ್ಯು

Bimba Prakashana

ಶಾಸಕರ ಜನಪರ ಕಾರ್ಯ ನೋಡಲಾಗದೆ ವಿಶ್ವನಾಥ್ ದ್ವೇಷ ಭಾವನೆಯಿಂದ ಮಾತನಾಡುತ್ತಿದ್ದಾರೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More