ಲಕ್ಕುಂದ ಗ್ರಾಮದಲ್ಲಿ ಕಾರ್ತಿಕೋತ್ಸವ
ಲಕ್ಕುಂದ ಗ್ರಾಮದಲ್ಲಿ ಸುಗ್ಗಿ ದೇವಿರಮ್ಮ ದೇವಿಗೆ ಕಾರ್ತಿಕ ಮಾಸದಲ್ಲಿ ಕಾರ್ತಿಕೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಊರಿನ ಉನ್ನತ ಹುದ್ದೆಯಲ್ಲಿ ಇರುವ ಎಲ್. ಎಸ್. ರಮೇಶ್ ತಹಸೀಲ್ದಾರ್ ಜಿಲ್ಲಾಧಿಕಾರಿ ಕಚೇರಿ ಹಾಸನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಅವರಿಗೆ...
