Author : Bimba Prakashana

626 Posts - 0 Comments
Blog
Bimba Prakashana
🔴ಶ್ರೀ ಮಂಜುನಾಥೇಶ್ವರ ವಿದ್ಯಾನಿಕೇತನ ಶಾಲೆಯಲ್ಲಿ ಅರ್ಥಪೂರ್ಣ ವಿಶ್ವ ಪರಿಸರ ದಿನಾಚರಣೆ 🔴ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ: ವಿದ್ಯಾರ್ಥಿಗಳಿಂದ ಸಸಿ ನೆಡುವ ಮೂಲಕ ಜಾಗೃತಿ ಸಕಲೇಶಪುರ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ತಾಲೂಕಿನ ಶ್ರೀ...
Blog

ಶಾಲೆಯ ಸಿಂಟೆಕ್ಸ್ ಕಳವು

Bimba Prakashana
ಶಾಲೆಯಲ್ಲೇ ಕಳ್ಳರ ಕೈಚಳಕ: 500 ಲೀಟರ್ ಸಿಂಟೆಕ್ಸ್ ಕಳವು – ಮಕ್ಕಳಿಗೆ ಕುಡಿಯುವ ನೀರಿನ ಸಂಕಷ್ಟ ವಳಲಹಳ್ಳಿ ಹೆಚ್.ವಿ. ಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭದ್ರತಾ ಲೋಪ ಬಯಲು – ತಕ್ಷಣ ಕ್ರಮಕ್ಕೆ...
Blog

ಶಿಕ್ಷಣ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿರುವ ಇನ್ ಸ್ಪೇರ್ ಇಂಟರ್ ನ್ಯಾಷನಲ್ ಸ್ಕೂಲ್

Bimba Prakashana
ಆಲೂರು ಮಗ್ಗೆ ಕಾರಗೋಡುವಿನ ಇನ್ ಸ್ಪೇರ್  ಇಂಟರ್ ನ್ಯಾಷನಲ್ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಣೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ವಲಯ ಅರಣ್ಯ ಅಧಿಕಾರಿಗಳಾದ ಸುನಿಲ್ ರಾಥೋಡ್, ಸಹಾಯಕ ಅರಣ್ಯ ಅಧಿಕಾರಿಗಳಾದ ಮಂಜೇ ಗೌಡ,...
Blog

ಬೇಲೂರು ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷರಾಗಿ ರಘು

Bimba Prakashana
ಬೇಲೂರು: ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಬೇಲೂರು ವಿಧಾನಸಭಾ ಕ್ಷೇತ್ರದ ವಿವಿಧ ಮೋರ್ಚಾಗಳು ಹಾಗೂ ಘಟಕಗಳಿಗೆ ನೂತನ ಪದಾಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ. ಈ ನೇಮಕಾತಿ ಪಟ್ಟಿಯಲ್ಲಿ ಎಸ್ಸಿ ಮೋರ್ಚಾ ಅಧ್ಯಕ್ಷರಾಗಿ...
Blog

ಶಾಲೆಗೆ ಬಂದ ಮಕ್ಕಳಿಗೆ ದಿನ ಪತ್ರಿಕೆ ನೀಡಿದ ಕಾರ್ಯನಿರತ ಪತ್ರಕರ್ತರ ಸಂಘ

Bimba Prakashana
ಶಾಲೆಗೆ ಬಂದ ಮಕ್ಕಳಿಗೆ ದಿನಪತ್ರಿಕೆ ಹಂಚುವ ಮೂಲಕ ಶುಭ ಕೋರಿದ ಪತ್ರಕರ್ತರ ಸಂಘದ ಅಧ್ಯಕ್ಷರಾದ ಧರಣಿಂದ್ರ ಹಾಗೂ ಉಪಾಧ್ಯಕ್ಷ ನವೀನ್ ಬೈರಾಪುರ. ಹಾಗೂ ಕಾರ್ಯನಿರ್ತರ ಪತ್ರಕರ್ತರ ಪದಾಧಿಕಾರಿಗಳು  ಆಲೂರು ತಾಲೂಕಿನ ಎಸ್. ವಿ.ಪಬ್ಲಿಕ್ ಶಾಲೆಗೆ...
Blog

ಹೆತ್ತೂರು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಅಗ್ನಿ ಅವಘಡ

Bimba Prakashana
ನಾಗೇಶ್ ಎಂ ಹೆಚ್ ಮಾಗೇರಿ. ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ  ತಾಂತ್ರಿಕ ಕಾರಣಗಳಿಂದ ಅಗ್ನಿ ಅವಘಡ ಸಂಭವಿಸಿದೆ . ವಿದ್ಯಾರ್ಥಿಗಳು ಊಟದ ಸಮಯದಲ್ಲಿ ಸಂಭವಿಸಿದ  ಅನಾಹುತದಿಂದಾಗಿ ಯಾವುದೇ ಪ್ರಾಣಪಾಯ...
Blog

ಆಲೂರು ಮಣಿಪುರದಲ್ಲಿ ದರೋಡೆ

Bimba Prakashana
ಆಲೂರುನಲ್ಲಿ ನಿನ್ನೆ ತಡರಾತ್ರಿ ಒಂಟಿಮನೆ ನುಗ್ಗಿ ದರೋಡೆ ಮಾಡಲಾಗಿದೆ. ಆಲೂರು. ತಾ.ಮಣಿಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಹಸೀಲ್ದಾರ್ ರ ಕಾರು ಚಾಲಕರಾಗಿ ನಿವೃತ್ತಿ ಹೊಂದಿದ್ದ ಚಂದ್ರ ಶೇಖರಯ್ಯ ರ ರಾಷ್ಟ್ರೀಯ ಹೆದ್ದಾರಿ 75ಕ್ಕೆ...
Blog

ಉಚಿತ ಆರೋಗ್ಯ ತಪಾಸಣೆ ಶಿಬಿರದ ಸದುಪಯೋಗ ಮಾಡಿ – ಪ್ರಶಾಂತ್

Bimba Prakashana
ಆರೋಗ್ಯವೇ ನಿಜವಾದ ಸಂಪತ್ತು – ಉಚಿತ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಳ್ಳಿ: ಪ್ರಶಾಂತ್ ಸ್ವಾಮಿ ಕರೆ ವಳಲಹಳ್ಳಿ: “ಮನುಷ್ಯನ ಜೀವನದಲ್ಲಿ ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ. ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಕುಟುಂಬದಲ್ಲಿ ಸಂತೋಷ,...
Blog

ಯಸಳೂರು : ದೇವರಾಜ್ ಮೇಲೆ ಕೇಸು ದಾಖಲು

Bimba Prakashana
ಹಾಸನ ಜಿಲ್ಲೆ ಸಕಲೇಶಪುರ ತಾಲೂಕು, ಯಶಳೂರು ಹೋಬಳಿಯ ಹಾರಳ್ಳಿ ಗ್ರಾಮದಲ್ಲಿ   ಪರಿಶಿಷ್ಟ ಜಾತಿ  ಸಮುದಾಯದ ದೇವರಾಜ್ ರವರಿಗೆ ನಂದಳ್ಳಿ ಗ್ರಾಮದ ವೆಂಕಟೇಶ್ ಶೆಟ್ಟಿ ಮತ್ತುವಸಂತ ಗೌಡ ಸಹಚರರು  ಕತ್ತಿಯಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಲಾಗಿದೆ...
Blog

ಆಲೂರು ಬೈರಾಪುರ ಕಾಮಗಾರಿ ಅವೈಜ್ಞಾನಿಕ

Bimba Prakashana
ಅವೈಜ್ಞಾನಿಕ ವಾಗಿ ನಡೆಯುತ್ತಿರುವ ಆಲೂರು ಬೈರಾಪುರ ಸಂಪರ್ಕಿಸುವ ಚತುಷ್ಪತ ರಸ್ತೆ ಕಾಮಗಾರಿ? . ಆಲೂರು ಬೈರಾಪುರ ರಸ್ತೆ ಕಾಮಗಾರಿಗೆ ಚಾಲನೆ  ಕೊಟ್ಟಿರುವುದು ಒಂದು ಕಡೆ ಸಂತೋಷವಾದರೆ ರಸ್ತೆಯ ಅಕ್ಕಪಕ್ಕದಲ್ಲಿ ಚರಂಡಿ ಮಾಡದೆ ಅವಜ್ಞಾನಿಕ ಕಾಮಗಾರಿ...

This website uses cookies to improve your experience. We'll assume you're ok with this, but you can opt-out if you wish. Accept Read More