ಬೆಳಗೋಡು ನಲ್ಲಿ ಪ್ರತಿಭಾ ಕಾರಂಜಿ
ವರದಿ ರಾಣಿ ಪ್ರಸನ್ನಕುಮಾರ್ ದಿನಾಂಕ 12.09.2024 ರಂದು ಸಕಲೇಶಪುರ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಡೇ ಹಳ್ಳಿಯಲ್ಲಿ, ಬೆಳಗೋಡು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ನೆರವೇರಿಸಲಾಯಿತು. ಪಾರಿವಾಳಗಳನ್ನು ಹಾರಿ ಬಿಡುವುದರ ಮುಖಾಂತರ ಕಾರ್ಯಕ್ರಮವನ್ನು...
