ಆಲೂರು ಶಿಕ್ಷಕ ಚಂದ್ರ ಕುಮಾರ್ ರಿಗೆ ಪ್ರಶಸ್ತಿ
ಆಲೂರು. ತಾಲೂಕಿನ ಶಿಕ್ಷಕರಾದ ಚಂದ್ರಕುಮಾರ್ ಅವರು 30 ವರ್ಷಗಳಿಂದ ಉತ್ತಮ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಶಾಲೆಗಳನ್ನು ಅಭಿವೃದ್ಧಿ ಮಾಡುತ್ತಾ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವುದನ್ನು ಮನಗಂಡ ರಾಜ್ಯ ಸರ್ಕಾರ ಈ ಬಾರಿ ಜಿಲ್ಲಾ...
