ಬೆಂಗಳೂರುನಿಂದ ಅಯೋಧ್ಯೆಗೆ 43 ಗಂಟೆಯಲ್ಲಿ ತಲುಪಿದ ಅರಸೀಕೆರೆ ಯುವಕ
ಬೆಂಗಳೂರಿನಿಂದ ಅಯೋಧ್ಯೆಗೆ 43 ಗಂಟೆಯಲ್ಲಿ ದ್ವಿಚಕ್ರ ವಾಹನದಲ್ಲಿ ತಲುಪಿ ದಾಖಲೆ ಬರೆದ ಅರಸೀಕೆರೆ ಯುವಕ ಅರಸೀಕೆರೆ: ದೃಢ ಸಂಕಲ್ಪ ಮತ್ತು ಸಾಹಸ ಪ್ರವೃತ್ತಿ ಇದ್ದರೆ ಅಸಾಧ್ಯವಾದುದನ್ನು ಸಾಧಿಸಬಹುದು ಎಂಬುದನ್ನು ಅರಸೀಕೆರೆ ತಾಲ್ಲೂಕಿನ ಯುವಕ ಋತ್ವಿಕ್...
