ಸಕಲೇಶಪುರ ಬಾಗೆ ಬಳಿ ಕೆರೆಯ ಜಾಗ ಒತ್ತುವರಿ – ಕಂದಾಯ ಇಲಾಖೆಯ ಗಮನಕ್ಕೆ ಬಂದಿಲ್ಲವೇ?
ಸಕಲೇಶಪುರ ಬಾಗೆ ಬಳಿ ಸರಕಾರಿ ಕೆರೆಯ ಜಾಗಕ್ಕೆ ಬೇಲಿ ಹಾಕಿ ಒತ್ತುವರಿ ಮಾಡಿರುವ ಘಟನೆ ವರದಿ ಆಗಿದೆ. ಈ ಘಟನೆ ಕಳೆದ ಒಂದು ತಿಂಗಳಿಂದ ನಡೆಯುತ್ತಿದೆ. ನೀರು ತುಂಬಿ ಜನರಿಗೆ ಆಸರೆ ಆಗಬೇಕಾದ ಈ...
Your blog category
