ಸಕಲೇಶಪುರದಲ್ಲಿ ವೈಚಾರಿಕ ಪತ್ರಿಕೆ ಕಾರ್ಯಕ್ರಮ
ಸಕಲೇಶಪುರದಲ್ಲಿ “ವೈಚಾರಿಕ ಸಂಜೆ” ದಿನಪತ್ರಿಕೆಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ. ಸಕಲೇಶಪುರ : ತಾಲೂಕಿನ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಶಿಕ್ಷಣ ಪಡೆದು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಶೇಕಡ 90ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿ...
