Category : Blog

Your blog category

Blog

ಹೊಂಕರವಳ್ಳಿ ನಿವಾಸಿ ಆಟೋ ಮಾಲಕ ವಿನು ನಿಧನ

Bimba Prakashana
ಸಕಲೇಶಪುರ ಕುನಿಗನಹಳ್ಳಿ (ಹೊಂಕರವಳ್ಳಿ) ಸರ್ಕಲ್ನಲ್ಲಿ ಆಟೋ ಮಾಲಕ ಮತ್ತು ಚಾಲಕರಾಗಿ ಸುತ್ತೆಲ್ಲಾ ಹಳ್ಳಿಗಳಿಗೂ ಹಗಲು ರಾತ್ರಿ ಯೆನ್ನದೆ ಜನರಿಗೆ ಆಟೋ ಸೇವೆ ನೀಡುತ್ತಿದ್ದ  ವಿನು (ಆನಗಳಲೆ)ರವರು ನಿನ್ನೆ ರಾತ್ರಿ ಅನಾರೋಗ್ಯದಿಂದ ನಿಧನರಾಗಿದ್ದಾರೆ. ನಿಧನ ಕಾಲಕ್ಕೆ...
Blog

ಸ್ಫೋಟ ಪ್ರಕರಣ – ಇಬ್ಬರು ಮೃತ್ಯು

Bimba Prakashana
ಹಳೆ ಆಲೂರುನಲ್ಲಿ ನಡೆದ ಸ್ಫೋಟದಲ್ಲಿ ಗಂಭೀರ ಗಾಯಗೊಂಡಿದ್ದ ಪತಿ ಹಾಗೂ ಪತ್ನಿ ಇಬ್ಬರು ಕೂಡಾ ಮೃತ ಪಟ್ಟಿದ್ದಾರೆ. ಹಳೆ ಆಲೂರುನಲ್ಲಿ ಸೋಮವಾರ ರಾತ್ರಿ ನಿಗೂಢ ಸ್ಫೋಟ ಸಂಭವಿಸಿತ್ತು. ಮನೆಯಲ್ಲಿದ್ದ ಸ್ಫೋಟಕಗಳು ಸಿಡಿದು ಮನೆಯಲ್ಲಿದ್ದ ಸುದರ್ಶನ್...
Blog

ಆಲೂರು ಕದಾಳುನಲ್ಲಿ  ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ

Bimba Prakashana
ಆಲೂರು ತಾಲೂಕು ಕದಾಳು ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿಗೆ ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ರವರು ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ...
Blog

ಸ್ಪೋಟಕ ಸಿಡಿತ – ತನಿಖೆ ತೀವ್ರ

Bimba Prakashana
ಅಷ್ಟಕ್ಕೂ ಹಳೆ ಆಲೂರಲ್ಲಿ ಯಾತಕ್ಕಾಗಿ ಇಷ್ಟು ದೊಡ್ಡ ಮಟ್ಟದ ಬ್ಲಾಸ್ಟ್ ಆಯಿತು. ಆರಂಭದಲ್ಲಿ ಗ್ಯಾಸ್ ಸಿಲಿಂಡರ್ ಸಿಡಿತ ಎಂದೇ ನಂಬಲಾಗಿತ್ತು. ಆದ್ರೆ ಸ್ಥಳೀಯರು ಹೇಳೋ ಪ್ರಕಾರ ಇದೊಂದು ನಿಷೇಧಿತ ಜಿಲೆಟಿನ್ ಕಡ್ಡಿಗಳ ಬ್ಲಾಸ್ಟ್ ಎನ್ನಲಾಗಿದೆ....
Blog

ಹಳೆ ಆಲೂರುನಲ್ಲಿ ಮನೆಯ ಗ್ಯಾಸ್ ಸಿಲಿಂಡರ್ ಬ್ಲಾಸ್ಟ್

Bimba Prakashana
ಆಲೂರು ಸಮೀಪದ ಹಳೆ ಆಲೂರಿನಲ್ಲಿ ಮನೆಯ ಗ್ಯಾಸ್ ಸಿಲಿಂಡರ್ ಬ್ಲಾಸ್ಟ್ ಆಗಿರುವ ಘಟನೆ ವರದಿ ಆಗಿದೆ. ಹಳೇ ಆಲೂರು ನಿವಾಸಿ ಮೋಹನ್ ರವರ ಮನೆಯಲ್ಲಿ ಈ ದುರ್ಘಟನೆ ನಡೆದಿದೆ. ಮನೆಯಲ್ಲಿದ್ದ ಮಹಿಳೆ ಹಾಗೂ ಪುರುಷನಿಗೆ...
Blog

ಆನೆ ಮಹಲ್ ಗ್ರಾಮ ಪಂಚಾಯತ್ ನಿಂದ ವಿಕಲ ಚೇತನರಿಗೆ ವಿವಿಧ ಸಾಮಗ್ರಿ ವಿತರಣೆ

Bimba Prakashana
*ಆನೆಮಹಲ್ ಗ್ರಾಮ ಪಂಚಾಯತ್ ವತಿಯಿಂದ ವಿಕಲ ಚೇತನರಿಗೆ ವಿವಿಧ ಸಾಮಾಗ್ರಿಗಳು ವಿತರಣೆ* ಸಕಲೇಶಪುರ ಆನೆಮಹಲ್ ಗ್ರಾಮ ಪಂಚಾಯಿತಿ 5% ವಿಕಲ ಚೇತನ ಅನುದಾನದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯರಾದ ಹಸೈನಾರ್ ಆನೆಮಹಲ್...
Blog

ಗ್ಯಾಸ್ ಏಜನ್ಸಿ ಮಾಲಕ ಹರೀಶ್ ನಿಧನ

Bimba Prakashana
ಸಕಲೇಶಪುರದ ಗ್ಯಾಸ್ ಏಜೆನ್ಸಿ ಮಾಲಕರಾದ ಎನ್. ಹರೀಶ್ ಕುಮಾರ್(48) ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಇವರು ಮದನಾಪುರ ನಿವಾಸಿ ಆಗಿದ್ದು ಸಕಲೇಶಪುರದ ಮಲ್ಲಿಕಾರ್ಜುನ ನಗರದಲ್ಲಿ ನೆಲೆಸಿದ್ದರು. ಇವರು ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ....
Blog

Ras ಎಂಟರ್ ಪ್ರೈಸಸ್

Bimba Prakashana
ಮಂಗಳೂರು: ಯಶಸ್ವಿ 5 ಸೀಸನ್’ಗಳನ್ನು ಪೂರೈಸಿ, ಸಾವಿರಾರು ಸಂತೃಪ್ತ ಗ್ರಾಹಕರನ್ನು ಪಡೆದ “RAS ಎಂಟರ್ಪ್ರೈಸಸ್” ಸಂಸ್ಥೆ, ಇದೀಗ ಆರನೇ ಸೀಸನ್ ಆರಂಭಿಸಿದ್ದು, ಸದಸ್ಯರಿಗೆ ಈ ಸೀಸನ್’ನಲ್ಲಿ ಭರ್ಜರಿ ಧಮಾಕ ಆಫರ್ ನೀಡಿದೆ. ಮಾಸಿಕ ಕಂತು...
Blog

ವಿಜಯ ಕುಮಾರ್ ರಿಗೆ ದಸರಾ ಸಾಂಸ್ಕೃತಿಕ ಪ್ರಶಸ್ತಿ

Bimba Prakashana
ಮೂಲತ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಹಾನಬಾಳು ಹೋಬಳಿ ಅವರೆಕಾಡು ಗ್ರಾಮದವರಾದ ಡಾ. ಅವರೆಕಾಡು ವಿಜಯಕುಮಾರ್ ರಿಗೆ ಇನ್ನೊಂದು ಪ್ರಶಸ್ತಿ ಪ್ರಧಾನ ಆಗಿದೆ. ಇವರು ಪ್ರಸ್ತುತ ಮೈಸೂರಿನ ಪ್ರತಿಷ್ಠಿತ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ...
Blog

ಹಿರಿಯೂರು ಕೂಡಿಗೆಯಲ್ಲಿ ನೀರಿನ ಯಂತ್ರ ಸಮಸ್ಯೆ

Bimba Prakashana
ವಳಲಹಳ್ಳಿ ಗ್ರಾಮಪಂಚಾಯಿತಿ ಹಿರಿಯೂರು ಕೂಡಿಗೆಯಲ್ಲಿ ಕುಡಿಯುವ ನೀರಿನ ಯಂತ್ರ ದುರಸ್ಥಿ ಮಾಡಿಕೊಡುವಂತೆ ಕರವೇ ಮನವಿ. ಸಕಲೇಶಪುರ ಸಕಲೇಶಪುರ :- ತಾಲ್ಲೂಕು ಹೆತ್ತೂರು ಹೋಬಳಿ ವಳಲಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಹಿರಿಯೂರು  ಕೂಡಿಗೆಯಲ್ಲಿ  ಕಳೆದ ವರ್ಷಗಳಿಂದ ಶುದ್ಧ...

This website uses cookies to improve your experience. We'll assume you're ok with this, but you can opt-out if you wish. Accept Read More