Blog

ವಿಜಯ ಕುಮಾರ್ ರಿಗೆ ದಸರಾ ಸಾಂಸ್ಕೃತಿಕ ಪ್ರಶಸ್ತಿ

ಮೂಲತ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಹಾನಬಾಳು ಹೋಬಳಿ ಅವರೆಕಾಡು ಗ್ರಾಮದವರಾದ ಡಾ. ಅವರೆಕಾಡು ವಿಜಯಕುಮಾರ್ ರಿಗೆ ಇನ್ನೊಂದು ಪ್ರಶಸ್ತಿ ಪ್ರಧಾನ ಆಗಿದೆ.

ಇವರು ಪ್ರಸ್ತುತ ಮೈಸೂರಿನ ಪ್ರತಿಷ್ಠಿತ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಭಾಷಾಂತರ ಅಧ್ಯಯನ ಮತ್ತು ವಿದೇಶಿ ಭಾಷಾ ಅಧ್ಯಯನ ವಿಭಾಗದ ಭಾಷಾ ವಿದ್ವಾಂಸರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರ ಶಿಕ್ಷಣ ಮತ್ತು ಸಾಹಿತ್ಯ ಸೇವೆಯನ್ನ ಗುರುತಿಸಿ  ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಹೊಯ್ಸಳ ಕನ್ನಡ ಸಂಘ ಹಾಗೂ ಸವಿಗನ್ನಡ ಪತ್ರಿಕ ಬಳಗದ ಸಹಯೋಗದಲ್ಲಿ ದಿನಾಂಕ: 29 -09 -2025ರ ಸೋಮವಾರದಂದು “ದಸರಾ ಸಾಂಸ್ಕೃತಿಕ ಪ್ರಶಸ್ತಿ” – 2025 ನೀಡಿ ಗೌರವ ಗರುಹಿಸಲಾಗುವುದು ಎಂದು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Related posts

ಉದೇವಾರ ಸರಕಾರಿ ಪ್ರೌಢ ಶಾಲೆಯಲ್ಲಿ ಯುವ ಗ್ರಾಮಸಭೆ

Bimba Prakashana

🔴ಬೇಕಾಗಿದ್ದಾರೆ

Bimba Prakashana

ಎನ್ ಕೋಮಲೇಶ್ ನಿಧನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More