ಬೆಳಗೋಡುನಲ್ಲಿ ಡಕಾಯಿತಿಗೆ ಇಳಿದಿದ್ದ ಕಳ್ಳರ ಬಂಧನ
ಸಕಲೇಶಪುರದ ಬೆಳಗೋಡು ಹೋಬಳಿಯ ಕಿರೆಹಳ್ಳಿ ಗ್ರಾಮದಲ್ಲಿ ಡಕಾಯಿತಿ ನಡೆಸಲು ಯತ್ನಿಸಿ ವಿಫಲರಾಗಿ ಪರಾರಿ ಆಗಿದ್ದ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್. 7ರ ತಡ ರಾತ್ರಿ ಸುಮಾರು ಐದು ಮಂದಿಯ ಕಳ್ಳರ ಗುಂಪು ಕಿರೆಹಳ್ಳಿ ಗ್ರಾಮದ...
Your blog category
