ಅಕ್ರಮ ಗೋ ಸಾಗಾಟ – ತಡವಾಗಿ ಕೇಸು – ಹಲವಾರು ಅನುಮಾನ – ಹಿಂದೂ ಹಿತ ರಕ್ಷಣಾ ವೇದಿಕೆ ಆರೋಪ
ಸಕಲೇಶಪುರ ಭಾಗದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ ಗೋಸಾಗಾಟ – ತಡವಾಗಿ ಎಫ್ಐಆರ್ ದಾಖಲಾದ ಬಗೆ ಹಲವು ಅನುಮಾನ ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರ ಗಂಭೀರ ಆರೋಪ.. ಸಕಲೇಶಪುರ – ದಿನಾಂಕ 02/03/2026 ರಂದು ಸಂಜೆ ...
