Blog

ಕವನ – ಜೈ ಭೀಮಾ

ನೀಲಿ ಬಾವುಟಾ ಜೈ ಭೀಮ ನಿಮಗೆ ಸಂವಿಧಾನದ ರತ್ನ ಎನ್ನಲು
ಶಿಕ್ಷಣ ಸಂಘಟನೆ ಹೋರಾಟ ನಮಗೆ ನಮ್ಮ ಗುರಿಯನು ನಾವೇ ತಲುಪಲು

ಜೈ ಭೀಮ ಜಯಯೇ ಜೈ ಭೀಮಾ
ಜೈ ಭೀಮ ಜಯಯೇ‌ ‌ ಜೈ ಭೀಮ


ಜೀವನ ದರ್ಶನ ನಿಮ್ಮ ಸಂವಿಧಾನ ಕಾನೂನಿಗೆ ನೀವೇನೇ ಪ್ರಾಣ ಹೆಣ್ಣು ಮಕ್ಕಳಿಗೆ ಶಿಕ್ಷಣದ ರತ್ನ ಕೊಟ್ಟಿರಿ ಸಂವಿಧಾನ ನೀವೇ ನಮಗೆ ಪ್ರಾಣ

ಜೈ ಭೀಮ ಜಯಯೇ‌ ಜೈ ಭೀಮ
ಜೈ ಭೀಮ ಜಯಯೇ‌ ಜೈ ಭೀಮ

ಜಾತೀಯತೆ ಎಂಬುದಿಲ್ಲ
ಸಮಾನತೆಯ ಸಾರಿದ ಮಲ್ಲ
ಶಿಕ್ಷಣವಿಲ್ಲದ ಜೀವನವಿಲ್ಲ
ಕಾನೂನಿಲ್ಲದ ದೇಶವೇ ಇಲ್ಲ

ಜೈ ಭೀಮ ಜಯಯೇ‌ ಜೈ ಭೀಮ
ಜೈ ಭೀಮ ಜಯಯೇ‌ ಜೈ ಭೀಮ

ನೀವೇ ರಾಜ ಆಳ್ವಿಕೆ ಯಾರು ಇಲ್ಲ ನಿಮಗೆ ಹೋಲಿಕೆ ಕೊಟ್ಟಿರಿ ಸಂವಿಧಾನ ರಾಷ್ಟ್ರಕ್ಕೆ ಓದಿರಿ ಪ್ರತಿದಿನವೂ ಪೀಠಿಕೆ

ಜೈ ಭೀಮ ಜಯಯೇ‌ ಜೈ ಭೀಮ
ಜೈ ಭೀಮ ಜಯಯೇ‌ ಜೈ ಭೀಮ

ಶಿಕ್ಷಣವೆಂಬುದು ಹುಲಿಯ ಹಾಲಂತೆ ಅದನ್ನು ಕುಡಿದವನು ಘರ್ಜಿಸಬೇಕಂತೆ ಈ ದೇಶಕ್ಕೆ ನೀವೇ ಧ್ರುವತಾರೆ ನಿಮ್ಮ ಸಂವಿಧಾನ ಮೇರೆಗಳ ಮೀರೆ

ಜೈ ಭೀಮ ಜಯಯೇ‌ ಜೈ ಭೀಮ
ಜೈ ಭೀಮ ಜಯಯೇ‌ ಜೈ ಭೀಮ

ಎಲ್ಲಾ ಜಾತಿಯು ಒಂದೇ ಅಂದರಲ್ಲ ಸಂವಿಧಾನ ಬರೆದು ತೋರಿಸಿದ ಮಲ್ಲ ಜಗಕೆ ಸೂರ್ಯ ಭೀಮ ಅಂದರಲ್ಲ ಸೂರ್ಯ ಚಂದ್ರ ಇರೋವರೆಗೂ ಭೀಮರ ಹೆಸರು ಮಸೋದಿಲ್ಲ

ಜೈ ಭೀಮ ಜಯಯೇ‌ ಜೈ ಭೀಮಾ
ಜೈ ಭೀಮಾ ಜಯಯೇ‌ ಜೈ ಭೀಮಾ

ಅಜಿತ್ ಮಠಸಾಗರ, ಸಕಲೇಶಪುರ

Related posts

ಡಿವೈಡರ್ ತೆರವಿಗೆ ಆಕ್ರೋಶ

Bimba Prakashana

ಆಲೂರು ಬೈರಾಪುರ ಕಾಮಗಾರಿ ಅವೈಜ್ಞಾನಿಕ

Bimba Prakashana

ಗೌರಿ ಗಣೇಶ ಹಬ್ಬದ ಶುಭಾಶಯಗಳು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More