Blog

ಅಪಘಾತ ಮಾಡಿ ಪರಾರಿ ಆದ ಲಾರಿ ಪತ್ತೆ ಆಗಲೇ ಇಲ್ಲ

ಸಕಲೇಶಪುರದ ಟೋಲ್ ಗೇಟ್  ಬಳಿ ಲಾರಿಯೊಂದು ಆಟೋ ಗೆ ಡಿಕ್ಕಿ ಹೊಡೆದು ಪರಾರಿ ಆಗಿ ಒಂದು ವಾರವೇ ಕಳೆದರು ಕೂಡಾ ಇನ್ನು ಪತ್ತೆ ಆಗಿಲ್ಲ.

ಕಳೆದ ಶನಿವಾರ ರಾತ್ರಿ 2 ಗಂಟೆ ಸುಮಾರಿಗೆ ಲಾರಿಯೊಂದು ಆಟೋ ಗೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ಲಾರಿ ಡಿಕ್ಕಿಯಾಗಿ ಆಟೋ ಚಾಲಕನ ಕಾಲಿಗೆ ಗಾಯ ಆದರೂ ಕೂಡಾ ಆತ ಲಾರಿ ನಿಲ್ಲಿಸದೆ ಪರಾರಿ ಆಗಿದ್ದ.ಆದರೆ ಇಂದಿನವರೆಗೂ ಅಪಘಾತ ಮಾಡಿದ ಲಾರಿ ಚಾಲಕ ಪತ್ತೆ ಆಗಿಲ್ಲ ಎಂದು ತಿಳಿದು ಬಂದಿದೆ.

Related posts

ವೈಚಾರಿಕ ಪತ್ರಿಕೆ ಹಾಗೂ ವಿವಿಧ ಸಂಘಟನೆಗಳಿಂದ ಉಚಿತ ಆರೋಗ್ಯ ಶಿಬಿರ

Bimba Prakashana

ಯಾಂತ್ರಿಕೃತ ಭತ್ತ ನಾಟಿ

Bimba Prakashana

ಬೇಲೂರು ಪುರಸಭೆ ಎದುರು ಪ್ರತಿಭಟನೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More