ರಾಷ್ಟೀಯ ಹೆದ್ದಾರಿ ರಸ್ತೆ ಪರಿಶೀಲನೆ ಮಾಡಿದ ಶಾಸಕ ಸಿಮೆಂಟ್ ಮಂಜುನಾಥ್
ಆಲೂರು: ನಿರಂತರ ರಸ್ತೆ ಅಪಘಾತಗಳು ಉಂಟಾಗುತ್ತಿರುವ ಬಾಳ್ಳುಪೇಟೆಯ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 1.24 ಕಿ.ಮೀ. ಉದ್ದ ಸರ್ವೀಸ್ ರಸ್ತೆ ಶೀಘ್ರದಲ್ಲಿ ಕಾಮಗಾರಿ ಶುರುವಾಗಲಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ಎನ್‌ಎಚ್‌ಎ ಬೆಂಗಳೂರು–ಮಂಗಳೂರು ಚತುಷ್ಪಥದಲ್ಲಿ...
