Blog

ಬೆಳಗೋಡುನಲ್ಲಿ ಮೋದಿಯವರ ಹುಟ್ಟುಹಬ್ಬ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಬೆಳಗೋಡು ಹೋಬಳಿ  ಶ್ರೀ ವೀರಭದ್ರೇಶ್ವರ ದೇವಸ್ಥಾನ ದ ಆವರಣದಲ್ಲಿ ಬಟರ್ ಫ್ರೂಟ್, ಮತ್ತು ತೆಂಗಿನ ಸಸಿ  ಗಿಡಗಳನ್ನು ಸಮಾಜ ಸೇವಕರು ಹಾಗೂ ಬಿಜೆಪಿ ಯುವ ಮುಖಂಡರಾದ ಜಯಪ್ರಕಾಶ್ ದೊಡ್ಡದೀಣೆಯವರು ನೆಡುವ ಮೂಲಕ ಆಚರಣೆ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡರಾದ ನಾಗೇಂದ್ರ ಹೊಸಕೊಪ್ಪಲು, ಬ ಪರಮೇಶ್ ಬಾಗೆ ಬೆಳಗೋಡು ಶಿವಪಣ್ಣ, ಆಟೋ ಮಂಜಣ್ಣ ಎಲ್ಲರೂ ಸೇರಿ
ಗಿಡಗಳನ್ನು ನೆಡುವ ಮುಖಾಂತರ ಸಿಹಿ ಹಂಚಿ  ವಿಶೇಷವಾಗಿ  ಮೋದಿಜಿಯವರ ಹುಟ್ಟುಹಬ್ಬವನ್ನು  ಆಚರಿಸಲಾಯಿತು

Related posts

ಈ ಕಾರ್ ಬಗ್ಗೆ ಮಾಹಿತಿ ಇದೆಯಾ

Bimba Prakashana

ಉಪ್ಪಿನಂಗಡಿ ಗಡಿಯಾರ ಬಳಿ ಅಪಘಾತ – ಯುವಕ ಮೃತ್ಯು

Bimba Prakashana

ಚಂಗಡ ಹಳ್ಳಿಯಲ್ಲಿ ಕಾರ್ತೀಕ ಪೂಜಾ ಮಹೋತ್ಸವ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More