Blog

ಸಕಲೇಶಪುರದ ಹಾನು ಬಾಳು ನಲ್ಲಿ ವಿಶ್ವಕರ್ಮ ಜಯಂತಿ

ವರದಿ :ರಾಣಿ ಪ್ರಸನ್ನಕುಮಾರ್

ಅಖಿಲ ಕರ್ನಾಟಕ ಮಹಾಸಭಾ(ರಿ)ಹಾನುಬಾಳು, ವತಿಯಿಂದ ಸಕಲೇಶಪುರ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಗೌರವ ಅಧ್ಯಕ್ಷರು ಅದ ಮಂಜುನಾಥ ಮಗಜಳ್ಳಿ.ಅಧ್ಯಕ್ಷ ರಾದ ದಿನೇಶ್ ಚಕ್ಕುಡಿಗೆ.ಉಪಾಧ್ಯಕ್ಷ ರಾದ ಸುರೇಂದ್ರ ಮದನಾಪುರ. ಕಾರ್ಯದರ್ಶಿಯಾದ ಮಂಜುನಾಥ ಮಕ್ಕಿಹಳ್ಳಿ.

ಹಾಗೂ ಸಂಘದ ಎಲ್ಲಾಸದಸ್ಯರು ಪಾಲ್ಗೊಂಡಿದ್ದರು.

Related posts

ಗೌರಿ ಗಣೇಶ ಹಬ್ಬದ ಶುಭಾಶಯಗಳು

Bimba Prakashana

ವನಗೂರು ಗ್ರಾಮ ಸಭೆ

Bimba Prakashana

ಛಾಯಾಗ್ರಾಹಕರ ಮೇಲೆ ಹಲ್ಲೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More