Blog

ರಾಯರ ಕೊಪ್ಪಲು ಪಾನಿಪುರಿಯಲ್ಲಿ ಹುಳ

ಆಹಾರ ಸುರಕ್ಷತಾ ತರಬೇತಿ  ಪ್ರಮಾಣ ಪತ್ರದೊಂದಿಗೆ ಪರವಾನಿಗೆ ಅಥವಾ ನೊಂದಣಿ ಕಡ್ಡಾಯವಾಗಿದೆ ಎಂದು  ಆಹಾರ ಸುರಕ್ಷತಾ ಅಧಿಕಾರಿ ಡಾ”ನಿಸಾರ್ ಫಾತೀಮಾ ತಿಳಿಸಿದರು.

ಆಲೂರು ತಾಲ್ಲೂಕಿನ ಮಗ್ಗೆ ರಾಯರಕೊಪ್ಪಲು ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳ ಹಿಂದೆ ಪಾನಿಪೂರಿಯಲ್ಲಿ ಹುಳ ಕಂಡುಬಂದಿದ್ದು ಅಸುರಕ್ಷಿತ  ಆಹಾರ ನೀಡುವುದು ಕಾನೂನು ಬಾಹಿರ. ಹಾಗಾಗಿ ಇಂದು ಬೇಟಿನೀಡಿ ಮಾದರಿ ಸಂಗ್ರಹಿಸಿ ನೋಟೀಸ್ ನೀಡಿದ್ದಾರೆ.

ಜೊತೆಗೆ ದಿನಸಿ ಅಂಗಡಿ,ಹೋಟೆಲ್.ಬೇಕರಿಗಳಿಗೆ ಸ್ವಚ್ಚತೆ ಹಾಗೂ ಗುಣಮಟ್ಟ ಕಾಯ್ದಿರಿಸುವಂತೆ ನೋಟಿಸ್ ನೀಡಿದ್ದಾರೆ.

ಈ ಸಂಧರ್ಭದಲ್ಲಿ ಡಾ”ಸಾಗರ್.ಆಹಾರ ನೀರಿಕ್ಷಕರಾದ ಸತೀಶ್.ಮೋಹನ್.ಮಂಜು ಹಾಗೂ ಸಿಬ್ಬಂದಿಗಳಿದ್ದರು.

Related posts

ಅಕ್ರಮ ಗೋ ಸಾಗಾಣಿಕೆ ಗೋ ಹತ್ಯೆ ಕಡಿವಾಣ ಮಾಡಿ ಅಝಾನ್ ಶಬ್ದ ಕಡಿಮೆ ಮಾಡಿ

Bimba Prakashana

ಬೆಳಗೋಡುನಲ್ಲಿ ಮೋದಿಯವರ ಹುಟ್ಟುಹಬ್ಬ

Bimba Prakashana

ಚರಂಡಿಯಲ್ಲಿ ನೀರು ನಿಂತು ಹೆಚ್ಚಾದ ವಾಸನೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More