Blog

ಹೆಡ್ ಕಾನ್ಸ್ಟೇಬಲ್ ಸೋಮಶೇಖರ್ ನಿಧನ

ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್ ಕಾನ್ ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಕೆ. ಎಂ ಸೋಮಶೇಖರ್ ರವರು ಅನಾರೋಗ್ಯದ ಕಾರಣ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ.


ನಿಧನ ಕಾಲಕ್ಕೆ ಅವರಿಗೆ 42 ವರ್ಷ ವಯಸ್ಸು ಆಗಿತ್ತು. ಅವರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ.

ಅವರ  ಅಂತಿಮ ವಿಧಿ ವಿಧಾನವನ್ನು ಆಲೂರು ತಾಲ್ಲೂಕು ಕುಂಬಾರಹಳ್ಳಿ ಗ್ರಾಮದಲ್ಲಿ ಈ ದಿನವೇ ಮಾಡುವುದಾಗಿ ಅವರ ಕುಟುಂಬಸ್ಥರು ತಿಳಿಸಿರುತ್ತಾರೆ.

ಶ್ರದ್ಧಾಂಜಲಿ : ಅವರ ಅಕಾಲಿಕ ನಿಧನಕ್ಕೆ ಸಕಲೇಶಪುರ ಪೊಲೀಸ್ ಮಿತ್ರರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ

Related posts

ರಕ್ತದಾನ ಶಿಬಿರ

Bimba Prakashana

ಹಳೆ ಬೀಡುನಲ್ಲಿ ಸಿಡಿಲಿಗೆ ಹಸುಗಳು ಬಲಿ

Bimba Prakashana

ಬೀದಿ ನಾಯಿಗಳಿಗೆ ಬಲಿಯಾದ ಜಿಂಕೆ ಮರಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More