Blog

ಬ್ಯಾಕರವಳ್ಳಿ ಗ್ರಾಮದಲ್ಲಿ ಕುಸಿದು ಬಿದ್ದ ಮನೆ

ಸಕಲೇಶಪುರ ತಾಲೂಕಿನ ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆಯೊಂದು ಮಳೆಗೆ ಬಿದ್ದು ಹೋಗಿದೆ.

ಸುಳ್ಳಕ್ಕಿ ಬ್ಯಾಡರ ಜಗ್ಲಿಯ ಲೋಕೇಶ್ ಅವರ ಮನೆ ಅಕಾಲಿಕ ಮಳೆಗೆ ಸಂಪೂರ್ಣ ಕುಸಿತಗೊಂಡಿದೆ.


ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ ಅವರ ಆಟೋ ರಿಕ್ಷಾ ಕೂಡ ಸಂಪೂರ್ಣ ಜಖo ಆಗಿದೆ

Related posts

ಬಿಜೆಪಿ ಜಯಭೇರಿ – ಆಲೂರುನಲ್ಲಿ ಬಿಜೆಪಿ ಸಂಭ್ರಮ

Bimba Prakashana

ನದಿಗೆ ಉರುಳಿದ ಕಾರು

Bimba Prakashana

ಸಾರ್ವಜನಿಕ ಹಣ ದುರ್ಬಳಕೆ  – ಬಾಗೆ ಗ್ರಾಮ ಪಂಚಾಯತ್ ಪಿ ಡಿ ಓ ವಿರುದ್ಧ ಹೋರಾಟ ಆರಂಭ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More