Blog

ರಾಮಣ್ಣ ನಿಧನ

ಸಕಲೇಶಪುರದ  ಸುಭಾಷ್ ಮೈದಾನ ರಸ್ತೆಯಲ್ಲಿರುವ ಗಣೇಶ್ ಆಟೋಮೊಬೈಲ್ ಮಾಲೀಕರಾದ  ರಾಮಣ್ಣನವರು ನಿಧನರಾಗಿದ್ದಾರೆ. ನಿಧನ ಕಾಲಕ್ಕೆ ಅವರಿಗೆ 70 ವರ್ಷ ವಯಸ್ಸು ಆಗಿತ್ತು.

ಅವರು ಪತ್ನಿ ಹಾಗೂ 2 ಗಂಡು 2 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ
   

Related posts

ನಿವೃತ್ತ ದೈಹಿಕ ಶಿಕ್ಷಕ ರಮೇಶ್ ಹೆತ್ತೂರು ಬೀಳ್ಕೊಡುಗೆ

Bimba Prakashana

ಮಾರುತಿ ಕಾರು ಅಪಘಾತ

Bimba Prakashana

ಬೇಲೂರುನಲ್ಲಿ ಬಕ್ರೀದ್ ಹಬ್ಬದ ಆಚರಣೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More