Blog

ಸಕಲೇಶಪುರ ಕುಡುಗರಹಳ್ಳಿಯ ಸರಕಾರಿ ಶಾಲೆಯಲ್ಲಿ ಇಂಗ್ಲೀಷ್ ಫೆಸ್ಟ್

ಸಕಲೇಶಪುರ ಕುಡುಗರಳ್ಳಿ ಯಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರದ ವತಿಯಿಂದ ನಡೆಸಲಾಗುತ್ತಿರುವ ಹೈಯರ್ ಪ್ರೈಮರಿ ಇಂಗ್ಲಿಷ್ ಸ್ಕೂಲ್ ಇಂಗ್ಲಿಷ್ ಫೆಸ್ಟ್ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಸದಸ್ಯರ ಅಧ್ಯಕ್ಷರಾದ ಆಶ್ರಫ್ ಮತ್ತು ಎಲ್ಲಾ ಸದಸ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ನಮ್ಮ ಶಾಲೆಯಲ್ಲಿ ಶೀಕ್ಷಕರ ಪಾತ್ರ ಬಹುದೊಡ್ಡದಾಗಿದೆ ಅದರಲ್ಲೂ ಮುಖ್ಯ ಶಿಕ್ಷಕರಾದ ರಾಜೇಶ್ವರಿ ಇಂಗ್ಲಿಷ್ ಶೀಕ್ಷಕಿ ಯಾದ ಸಾಜಿಯ ಲತಾ ರಂಜಿತಾ ಶಿಲ್ಪ ಬಹು ಮುಖ್ಯವಾದದ್ದು ಸರ್ಕಾರಿ ಶಾಲೆಯಲ್ಲಿ ಇಂತಹ ಇಂಗ್ಲಿಷ್ ಕಲಿಕೆ ಮುಂಬರುವ ದಿನದಲ್ಲಿ ಸರ್ಕಾರ ಎಲ್ಲಾ ಶಾಲೆಗಳಿಗೂ ವಿಸ್ತರಿಸಬೇಕು ಎಂದು ಅಭಿಪ್ರಾಯಪಟ್ಟರು.


ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಇಂಗ್ಲಿಷ್ ಭಾಷೆಯಲ್ಲಿ ಅಚ್ಚುಕಟ್ಟಾಗಿ ಮೂಡಿಬಂತು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ನೇತ್ರ ಸದಸ್ಯರುಗಳಾದ ಕುಶಾಲಪ್ಪ ಸುಲೇಮಾನ್ ಅಮೃತ ಭಾಗ್ಯ ಜಗದೀಶ್ ನೇತ್ರಾವತಿ ಮಂಜುನಾಥ್ ಸವಿತಾ ಜ್ಯೋತಿ ವಸಂತ ರೂಪ ವಸಂತ್ ಜೀನತ್ ತೌ ಸಿನಾ ಪೂರ್ಣಿಮಾ ತಂಗರಾಜು ಜುಬೇದ ರಾಜೇಶ್ವರಿ ಮುಂತಾದವರು ಹಾಜರಿದ್ದರು
     ✍️ ವರದಿ ಸ್ಟುಡಿಯೋ ಪ್ರಕಾಶ್

Related posts

ಮಹಾ ಸಭೆ

Bimba Prakashana

ಮುನಿ ರತ್ನ ಮೇಲೆ ಕ್ರಮ ಕೈ ಗೊಳ್ಳಿ

Bimba Prakashana

ಕಟ್ಟೆ ಗದ್ದೆ ನಾಗರಾಜ್ ಹುಟ್ಟುಹಬ್ಬದ ಆಚರಣೆ ಮಾಡಿದ ರೈತರು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More