Blog

ಇಸ್ಪೀಟ್ ಆಟ – ಪೊಲೀಸ್ ದಾಳಿ

ಇಸ್ಪೀಟ್ ಆಟ ಆಡುತ್ತಿದ್ದವರ ಮೇಲೆ ಸಕಲೇಶಪುರ ಪೊಲೀಸರು ದಾಳಿ ನಡೆಸಿದ್ದಾರೆ.

ದಿನಾಂಕ 12/02/2026 ರಂದು ರಾತ್ರಿ ಸುಮಾರು 8 ಗಂಟೆ ಸಮಯದಲ್ಲಿ ವನರಾಜು ವಿ. ಪೊಲೀಸ್ ಇನ್ಸ್ಪೆಕ್ಟರ್ ಸಕಲೇಶಪುರ ನಗರ ಪೊಲೀಸ್ ಠಾಣೆ ರವರು ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ದೋಣಿಗಲ್ ಗ್ರಾಮದ ಸುಗ್ಗಿ ಕಟ್ಟೆ ಹತ್ತಿರ 5 ರಿಂದ 6 ಜನ ಹಣವನ್ನು ಪಣವಾಗಿ ಇಟ್ಟು ಅಕ್ರಮವಾಗಿ ಅಂದರ್ ಬಾಹರ್ ಜೂಜಾಟ ಆಡುತ್ತಿದ್ದಾರೆಂದು ಪೊಲೀಸ್ ಆತ್ಮೀಯದಾರರು ಮಾಹಿತಿ ನೀಡಿದ್ದು  ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿದ್ದಾರೆ.

ಬಳಿಕ ಜೂಜಾಟ ಆಡುತ್ತಿದ್ದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ ಎಂದು ತಿಳಿದು ಬಂದಿದೆ

Related posts

ಸರ್ಕಾರಿ ಮಹಿಳಾ ಅಧಿಕಾರಿಗಳಿಗೆ ಬಾಗಿನ ಸಮರ್ಪಣೆ

Bimba Prakashana

ಶುಭಾಶಯಗಳು

Bimba Prakashana

ಬೇಲೂರುನಲ್ಲಿ ಡಿ ಜೆ ಸೌಂಡ್ ಸಂಪೂರ್ಣ ನಿಷೇಧ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More