Blog

ಮಂಗಳವಾರ ಸಕಲೇಶಪುರದಲ್ಲಿ ವಿದ್ಯುತ್ ವ್ಯತ್ಯಯ


ಸಕಲೇಶಪುರ ಪಟ್ಟಣದಾದ್ಯಂತ ಅವಶ್ಯಕತೆ ಇರುವ ಕಡೆ, ಹಾಲಿ ಇರುವ ಅಲುಮಿನಿಯಂ ವಾಹಕವನ್ನು ಹೊಸ ಎಬಿ ಕೇಬಲ್ ನಿಂದ ಬದಲಾಯಿಸುವ ಕಾಮಗಾರಿಯು ಈಗಾಗಲೇ ಚಾಲ್ತಿ ಇರುವುದರಿಂದ  ದಿನಾಂಕ 24.02.2026 ರಂದು ಮಂಗಳವಾರ ದಂದು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ ಕಾಮಗಾರಿ ಮುಗಿಯುವವರೆಗೂ,  ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯವಾಗುತ್ತದೆಂದು ಹಾಗೂ ಸಾರ್ವಜನಿಕರು ಸಹಕರಿಸಬೇಕಾಗಿ ಈ ಮೂಲಕ ಕೋರಲಾಗಿದೆ.


ಈ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ವಾಗಲಿದೆ.
1. ಬಾಳೆಗದ್ದೆಯ ಸಂಪೂರ್ಣ ಜನತಾ ಕ್ವಾಟ್ರಸ್ ಮಾತ್ರ

ವಿಶೇಷ ಸೂಚನೆ: ಈ ಕಾಮಗಾರಿ ನಡೆಯುವ ಸಮಯದಲ್ಲಿ ಆ ಭಾಗದ ಜಂಪನ್ನು ತೆಗೆಯುವುದಕ್ಕಾಗಿ  ಬೆಳಿಗ್ಗೆ ಹಾಗೂ ಸಂಜೆ ಅರ್ಧ ಗಂಟೆಗಳ ಕಾಲ  ಶುಕ್ರವಾರ ಸಂತೆ, ಮಳಲಿ, ಹಾರ್ಲೆ, ಬೆಳಗೋಡು ಹಾಗೂ ಆನೆ ಮಹಲ್ ಸಂಪೂರ್ಣ ಮಾರ್ಗವು ಸ್ಥಗಿತಗೊಳ್ಳಲಿದೆ ಎಂದು ನಿರಂಜನ್ ಕೆ ಆರ್ ಸಹಾಯಕ ಇಂಜಿನಿಯರ್ (ವಿ )
ಸೆಸ್ಕ್, ಸಕಲೇಶಪುರ ತಿಳಿಸಿದ್ದಾರೆ

Related posts

ಬ್ಯಾಕರವಳ್ಳಿ ಗ್ರಾಮದಲ್ಲಿ ಕುಸಿದು ಬಿದ್ದ ಮನೆ

Bimba Prakashana

ಬೋರ್ಡ್ ತೆರವುಗೊಳಿಸಲು ಮಲೆನಾಡು ರಕ್ಷಣಾ ಸೇನೆ ಮನವಿ

Bimba Prakashana

ಬೆಂಗಳೂರುನಿಂದ ಅಯೋಧ್ಯೆಗೆ 43 ಗಂಟೆಯಲ್ಲಿ ತಲುಪಿದ ಅರಸೀಕೆರೆ ಯುವಕ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More