Blog

ನಾರ್ವೆ ಎನ್ ಎಂ ರಾಜಶೇಖರ್ ನಿಧನ



ನಾರ್ವೆ ಗ್ರಾಮದ ಬೆಳೆಗಾರರು ಸಾಹಿತಿಗಳು ಹಾಗೂ ಸಂಶೋಧನೆಯಲ್ಲಿ ಆಸಕ್ತರೂ ಆಗಿದ್ದ ಎನ್ ಎಮ್ ರಾಜಶೇಖರ್ ಅಲ್ಪ ಕಾಲದ ಅನಾರೋಗ್ಯದ ನಂತರ ಸೋಮವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.


(ದಿವಂಗತರು ನಾಡು ಪಟೇಲ್ ದಿ. ಎನ್ . ಬಿ . ಮಹಾಂತಗೌಡರ ದ್ವಿತೀಯ ಪುತ್ರ)
ಪಶ್ಚಿಮಘಟ್ಟಗಳ ಪರಿಸರ ಹಾಗೂ ಸ್ಥಳೀಯ ಇತಿಹಾಸದ ಕುರಿತು ಅಪಾರ ಕಾಳಜಿ ಹಾಗೂ ಅಭಿಮಾನ ಹೊಂದಿದ್ದ ದಿವಂಗತರು ಹಲವಾರು ಲೇಖನಗಳನ್ನು ಬರೆದು  ಪೂರಕವಾದ ಛಾಯಾಚಿತ್ರಗಳನ್ನು ಸಂಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.


ಮೃತರ ಪಾರ್ಥಿವ ಶರೀರವನ್ನು ಮಂಗಳವಾರ ಸಂಜೆ 5 ಘಂಟೆ ಸುಮಾರಿಗೆ ನಾರ್ವೆ ಗ್ರಾಮದ ಮೂಲ ಮನೆಗೆ ತಂದು ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಬುಧವಾರ ಮಧ್ಯಾಹ್ನದ ನಂತರ ಅಂತ್ಯಕ್ರಿಯೆಯನ್ನು ನಾರ್ವೆ ಗ್ರಾಮದಲ್ಲಿ ನಡೆಸಲಾಗುವುದೆಂದು ಕುಟುಂಬದ ಮೂಲಗಳು ತಿಳಿಸಿವೆ.

Related posts

ಎತ್ತಿನ ಹೊಳೆ ಯೋಜನೆ ಕಾಮಗಾರಿ ಕಳಪೆ

Bimba Prakashana

ಹುರುಡಿ ವಿಶ್ವನಾಥ್ ವಿರುದ್ಧ ಪ್ರತಿಭಟನೆ

Bimba Prakashana

ಸಾಲು ಮರದ ತಿಮ್ಮಕ್ಕ ನಿಧನ – ಮಾಜಿ ಸಚಿವರ ಸಂತಾಪ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More