Author : Bimba Prakashana

337 Posts - 0 Comments
Blog

ಜೆಡಿಎಸ್ ಬಲವರ್ಧನೆಗೆ ಕಾರ್ಯಕರ್ತರು ಸಜ್ಜಾಗಿ – ಹೆಚ್. ಕೆ ಕುಮಾರ ಸ್ವಾಮಿ

Bimba Prakashana
🔴ಆಲೂರು ತಾಲೂಕಿನ ತಾಲೂಕು ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಜೆಡಿಎಸ್‌ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕು : ಹೆಚ್.ಕೆ.ಕುಮಾರಸ್ವಾಮಿ ಆಲೂರು : ಹಿಂದಿನ ಸೋಲಿನಿಂದ ಪಾಠ ಕಲಿತು ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಮೂಲಕ ಜಿ.ಪಂ.,...
Blog

ಯಸಳೂರು ಜಿಲ್ಲಾ ಪಂಚಾಯತ್ ಆಕಾಂಕ್ಷಿಯಾಗಿ ಕಾಮನಹಳ್ಳಿ ತೀರ್ಥಾನಂದ

Bimba Prakashana
🔴ಸಮಾಜಸೇವೆ, ಸಂಘಟನಾ ಅನುಭವದೊಂದಿಗೆ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿ ಕಾಮನಹಳ್ಳಿ ತೀರ್ಥಾನಂದ 🔴ಯಸಳೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಆಕಾಂಕ್ಷಿ; ಟಿಕೆಟ್ ನೀಡುವಂತೆ ಬೆಂಬಲಿಗರ ಒತ್ತಾಯ ಸಕಲೇಶಪುರ: ಉದ್ಯಮ, ಸಮಾಜಸೇವೆ ಹಾಗೂ ಪಕ್ಷ ಸಂಘಟನೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ...
Blog

ನಕಲಿ ದಾಖಲೆ ಸೃಷ್ಟಿ – ಎಕ್ರೆಗಟ್ಟಲೆ ಜಾಗ ಕಬಳಿಕೆ ಯತ್ನ

Bimba Prakashana
ನಾಗೇಶ್ ಎಂ ಎಚ್ ಮಾಗೇರಿ. 🔴ನಕಲಿ ದಾಖಲೆ ಸೃಷ್ಠಿಸಿ ಅರಣ್ಯ ಜಮೀನು ಕಬಳಿಕೆ ಯತ್ನ: ಮೂಡಿಗೆರೆಯಲ್ಲಿ ನೇಮಣ್ಣ ಗೌಡ ಅರೆಸ್ಟ್ 🔴ಸಕಲೇಶಪುರ: ಕೋಟಿ ಕೋಟಿ ಬೆಲೆ ಬಾಳುವ ಅರಣ್ಯ ಭೂಮಿ ಸ್ವಾಧೀನವೇ ಇಲ್ಲದಿದ್ದರೂ ಖಾಸಗಿ...
Blog

ಸಂಸ್ಕೃತಿ ಶಾಲೆ ನಿರ್ಮಾಣಕ್ಕೆ ಭೂಮಿ ಪೂಜೆ

Bimba Prakashana
ಹೆಬ್ಬಸಾಲೆಯಲ್ಲಿ ‘ಸಂಸ್ಕೃತಿ ಇಂಟರ್‌ನ್ಯಾಷನಲ್ ಶಾಲೆ’ ನಿರ್ಮಾಣಕ್ಕೆ ಭೂಮಿಪೂಜೆ. ಸಕಲೇಶಪುರ: ತಾಲ್ಲೂಕಿನ ಹೆಬ್ಬಸಾಲೆಯಲ್ಲಿ  ನಿರ್ಮಾಣವಾಗಲಿರುವ ‘ಸಂಸ್ಕೃತಿ ಇಂಟರ್‌ನ್ಯಾಷನಲ್ ಶಾಲೆ’ ಯ ಕಟ್ಟಡ ಕಾಮಗಾರಿಗೆ ಶಾಸಕರಾದ ಸಿಮೆಂಟ್ ಮಂಜುನಾಥ್ ರವರು ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಲೆಯ...
Blog

ಟ್ರಾಕ್ಟರ್ ಮಗುಚಿ ಮೃತ್ಯು

Bimba Prakashana
ಆಲೂರು ತಾಲೂಕಿನ ಹೊತನಹಳ್ಳಿಪುರ ಗ್ರಾಮದಲ್ಲಿ ಟ್ರ್ಯಾಕ್ಟರ್ ಮಗುಚಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಂಡು ಬಂದಿದೆ. ಮೃತ ದುರ್ದೈವ ಹೋತನಹಳ್ಳಿ ಪುರದ ಲೋಕೇಶ್ 53 ವರ್ಷ ವಾಗಿದ್ದು ಒಬ್ಬ ಪುತ್ರ ಪುತ್ರಿಯರನ್ನು ಅಗಲಿದ್ದಾರೆ. ಇಡೀ ಗ್ರಾಮವೇ...
Blog

ಮೈಸೂರು ದಸರಾದಲ್ಲಿ ಬೇಲೂರುವಿನ ಸಾಕ್ಸೋಫೋನ್

Bimba Prakashana
ಮೈಸೂರು ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ಬೇಲೂರಿನ ಸ್ಯಾಕ್ಸೋಫೋನ್ ಕಲರವ ಬೇಲೂರು: ವಿಶ್ವವಿಖ್ಯಾತ ಮೈಸೂರು ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ಬೇಲೂರಿನ ಖ್ಯಾತ ಸ್ಯಾಕ್ಸೋಫೋನ್ ವಾದಕ ಬಿ.ಎನ್. ಸಂಜೀವ್ ಮತ್ತು ತಂಡದವರು ತಮ್ಮ ಸಂಗೀತ ಪ್ರತಿಭೆಯನ್ನು ಅನಾವರಣಗೊಳಿಸಿ...
Blog

ಸಕಲೇಶಪುರ ಪಟ್ಟಣದೊಳಗೆ ಚತುಷ್ಪತ ರಸ್ತೆ

Bimba Prakashana
ನಾಗೇಶ್ ಎಂ ಎಚ್ ಮಾಗೇರಿ. 🔴ಮುಖ್ಯಇಂಜಿನಿಯರ್ ಪುರುಷೋತ್ತಮ್ ದಾಸ್ ಹೆಗ್ಗಡೆ ಸಕಲೇಶಪುರಕ್ಕೆ ಭೇಟಿ. 🔴ಕೊಲ್ಲಹಳ್ಳಿ ಯಿಂದ ಕೆಂಪೇಗೌಡ ಪುತ್ತಳಿ  ವರಗೆ  ವೀಕ್ಷಣೆ. ಸಕಲೇಶಪುರ :ಸಕಲೇಶಪುರ ಪಟ್ಟಣದ ಅಭಿವೃದ್ಧಿಗಾಗಿ ಸಕಲೇಶಪುರ ಪಟ್ಟಣದೊಳಗಿನ ರಸ್ತೆಯನ್ನು ನಾಲ್ಕು ಪಥದ...
Blog

ವನಗೂರುನಲ್ಲಿ ಬೇಕಾ ಬಿಟ್ಟಿ ಮದ್ಯ ಮಾರಾಟ

Bimba Prakashana
ನಾಗೇಶ್ ಎಂ ಎಚ್ ಮಾಗೇರಿ. 🔴ಸಕಲೇಶಪುರ ಅಕ್ರಮವಾಗಿ ಮದ್ಯ ಮಾರಾಟ ಇದರ ವಿರುದ್ಧವಾಗಿ ಇಲಾಖೆ ಕ್ರಮ ಕೈಗೊಳ್ಳದಿದ್ದರೆ  ಪ್ರತಿಭಟನೆ ಎಚ್ಚರಿಕೆ. ವನಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಲವಾರು ಅಂಗಡಿ ಹೋಟೆಲ್ ಗಳಲ್ಲಿ ಅಕ್ರಮವಾಗಿ ಮದ್ಯ...
Blog

ಮೀಸಲಾತಿ ನಿಗದಿಯಲ್ಲಿ ಅನ್ಯಾಯ

Bimba Prakashana
🔴ಜಿಲ್ಲಾ ಪಂಚಾಯಿತಿ ಹಾಗೂ ತಾಪಂ ಮೀಸಲು ನಿಗದಿ: ಅನ್ಯಾಯ ಆರೋಪ ಮಾಡಿದ ರಾಜಕೀಯ ಮುಖಂಡ ಕೆ ಎಸ್ ಮಂಜೇಗೌಡ. 🔴ಮೀಸಲಾತಿ ಪರಿಷ್ಕರಣೆಗೆ ರಾಜಕೀಯ ಮುಖಂಡರ ಒತ್ತಾಯ: ತಪ್ಪು ಸರಿಪಡಿಸದಿದ್ದರೆ ಹೋರಾಟದ ಎಚ್ಚರಿಕೆ ಆಲೂರು: ಮುಂಬರುವ...
Blog

ಆನೆಗಳ ಓಡಾಟಕ್ಕೆ ನಲುಗಿದ ಗದ್ದೆ

Bimba Prakashana
ಸಕಲೇಶಪುರದ ಯಸಳೂರು ಹೋಬಳಿಯ ಚಿಕ್ಕಲ್ಲೂರು ಗ್ರಾಮದಲ್ಲಿ ಆನೆಗಳ ಸಂಚಾರ ಜೋರಾಗಿದೆ. ಅವುಗಳ ಓಡಾಟದ ವೇಗಕ್ಕೆ ಕೃಷಿ ಗದ್ದೆಗಳು ಹಾಳಾಗ ತೊಡಗಿದೆ. ನಿನ್ನೆ ರಾತ್ರಿ ಪುಟ್ಟ ಸ್ವಾಮಿ ಹಾಗೂ ರಜೀತ್ ಎಂಬವರ ಸುಮಾರು 3 ಎಕ್ರೆ...

This website uses cookies to improve your experience. We'll assume you're ok with this, but you can opt-out if you wish. Accept Read More