Author : Bimba Prakashana

400 Posts - 0 Comments
Blog

ಬಿಜೆಪಿ ಜಯಭೇರಿ – ಆಲೂರುನಲ್ಲಿ ಬಿಜೆಪಿ ಸಂಭ್ರಮ

Bimba Prakashana
ಆಲೂರು: ಪಟ್ಟಣದ ಹೃದಯ ಭಾಗದಲ್ಲಿ ಇಂದು ಮಧ್ಯಾಹ್ನ ಬಿಹಾರ ರಾಜ್ಯದ ಫಲಿತಾಂಶ ಪ್ರಕಟವಾದ ಹಿನ್ನಲೆ ಬಿಜೆಪಿ ಪಕ್ಷದ ವತಿಯಿಂದ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ನಂತರ ಬಿಜೆಪಿ ಮಂಡಲ ಅಧ್ಯಕ್ಷರಾದ ಉಮಾ ರವಿಪ್ರಕಾಶ್...
Blog

ಸಾಲು ಮರದ ತಿಮ್ಮಕ್ಕ ನಿಧನ – ಮಾಜಿ ಸಚಿವರ ಸಂತಾಪ

Bimba Prakashana
ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಸಾಲುಮರದ ತಿಮ್ಮಕ್ಕನವರ ಪಾರ್ಥೀವ ಶರೀರಕ್ಕೆ ಮಾಜಿ ಸಚಿವರಾದ ಹೆಚ್. ಕೆ. ಕುಮಾರಸ್ವಾಮಿ ಅವರು ಅಂತಿಮ ನಮನ ಸಲ್ಲಿಸಿದರು. ನಿನ್ನೆ ಸಾಲು ಮರದ ತಿಮ್ಮಕ್ಕ ರವರು ಕೊನೆ ಉಸಿರು ಎಳೆದಿದ್ದರು....
Blog

ಚಂಗಡ ಹಳ್ಳಿಯಲ್ಲಿ ಕಾರ್ತೀಕ ಪೂಜಾ ಮಹೋತ್ಸವ

Bimba Prakashana
ಚಂಗಡಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗ್ಗಡಹಳ್ಳಿ ಗ್ರಾಮದ ಶ್ರೀ ಆದಿಶಕ್ತಿ ಕೆರೆ ಕೊಡಮ್ಮ ಮತ್ತು ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಪೂಜಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ದೇವರ ಕೃಪೆಗೆ ಪಾತ್ರರಾಗಿದ್ದರು...
Blog

ಚರಂಡಿಯಲ್ಲಿ ನೀರು ನಿಂತು ಹೆಚ್ಚಾದ ವಾಸನೆ

Bimba Prakashana
ತಿಂಗಳಗಟ್ಟಲೆ  ಚರಂಡಿ ನೀರು ನಿಂತಲ್ಲಿಯೇ  ನಿಂತು  ಕೆಟ್ಟ ವಾಸನೆಯಿಂದ ಸಾರ್ವಜನಿಕರಿಗೆ ಅನಾನುಕೂಲ. ಪುರಸಭೆ ಅಧಿಕಾರಿಗಳು ಇದರತ್ತ  ಗಮನಹರಿಸಿ :- ಕರವೇ ( ಪ್ರವೀಣ್ ಶೆಟ್ಟಿ ಬಣ ) ಸಕಲೇಶಪುರದ ವಾರ್ಡ್ ನಂಬರ್ 20 ನೇ...
Blog

ಬಾಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ

Bimba Prakashana
ಬಾಗೆ ಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ರಮೇಶ್ ಆಯ್ಕೆ ಸಕಲೇಶಪುರ : ತಾಲೂಕಿನ ಬಾಗೆ ಗ್ರಾಮ ಪಂಚಾಯಿತಿಯಲ್ಲಿ ಉಪಾಧ್ಯಕ್ಷರ ಸ್ಥಾನ ತೆರವಾದ ಕಾರಣ 14/11/2025 ಶುಕ್ರವಾರದಂದು ಚುನಾವಣೆ ನಡೆಯಿತು. ಚುನಾವಣಾ...
Blog

ಸಕಲೇಶಪುರದಲ್ಲಿ ಶುಕ್ರವಾರ ವಿದ್ಯುತ್ ಕಡಿತ

Bimba Prakashana
ಸಕಲೇಶಪುರ ಪಟ್ಟಣದಾದ್ಯಂತ ಅವಶ್ಯಕತೆ ಇರುವ ಕಡೆ, ಹಾಲಿ ಇರುವ ಅಲುಮಿನಿಯಂ ವಾಹಕವನ್ನು ಹೊಸ ಎಬಿ ಕೇಬಲ್ ನಿಂದ ಬದಲಾಯಿಸುವ ಕಾಮಗಾರಿಯೂ ಈಗಾಗಲೇ ಅನುಮೋದನೆಗೊಂಡಿರುವುದರಿಂದ,ದಿನಾಂಕ 14.11.2025 ರಂದು ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ ಕಾಮಗಾರಿ...
Blog

ಸೋರುತ್ತಿದೆ ನೀರಿನ ಟ್ಯಾಂಕ್

Bimba Prakashana
ಜಲಜೀವನ್ ಮಿಷನ್ ನ (ಜೆಜೆಎಂ)ಕಾಮಗಾರಿ ಗುಣಮಟ್ಟದ ಬಗ್ಗೆ  ಈಗಾಗಲೇ ಹಲವಾರು ಸಂಶಯಗಳು ಎದ್ದಿದೆ. ಇದಕ್ಕೆ ಸಾಕ್ಷಿ ಎಂಬoತೆ ನಲ್ಲುಲ್ಲಿ ಬಳಿ  ರೂ 43 ಲಕ್ಷದಲ್ಲಿ ನಿರ್ಮಾಣ ಕುಡಿಯುವ ನೀರಿನ ಟ್ಯಾಂಕ್ ಒಂದು ವರ್ಷದಿಂದ ಸೋರ...
Blog

ಹಾನು ಬಾಳು ಬಳಿ ಅಕ್ರಮ ಮರ ವಶಕ್ಕೆ

Bimba Prakashana
ಸಕಲೇಶಪುರದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಒಂದು ಲೋಡ್ ಕಾಡು ಜಾತಿಯ ಸೌದೆ ಹಾಗೂ ವಾಹನವನ್ನು ನಿನ್ನೆ ರಾತ್ರಿ ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ. ಹಾನು ಬಾಳುವಿನ ಹಿರಿಮಂದೆ ಬಳಿ ಲಾರಿಯಲ್ಲಿ ಪರವಾನಗಿ ಇಲ್ಲದೆ ಸೌದೆ ಕೊಂಡೊಯುತ್ತಿದ್ದಾಗ...
Blog

ಅಂಗನವಾಡಿಗೆ ಭೂಮಿ ಪೂಜೆ

Bimba Prakashana
ಸಕಲೇಶಪುರ ತಾಲ್ಲೂಕು ಬಿರಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡ್ಡರಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಅಂಗನವಾಡಿ ನಿರ್ಮಾಣ ಕಾಮಗಾರಿಗೆ ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ  ಸಿಮೆಂಟ್ ಮಂಜು ರವರು ಭೂಮಿ ಪೂಜೆ ನೆರವೇರಿಸಿದರು....
Blog

ಅಕ್ರಮ ಮರ ವಶಕ್ಕೆ ಪಡೆದ ಅರಣ್ಯ ಇಲಾಖೆ

Bimba Prakashana
ರಾತ್ರಿ ಗಸ್ತು ತಿರುಗುವ ವೇಳೆ ಆನೆಮಹಲ್ ನ ಬೆಂಗಳೂರು-ಮಂಗಳೂರು NH-75 ರಸ್ತೆಯಲ್ಲಿ ಗಾಡಿ ನಂ – KA-12 C 3545 ಅಕ್ರಮವಾಗಿ ಸಾಗಾಟವಾಗುತ್ತಿದ್ದ ಒಂದು ಲೋಡ್ ಕಾಡು ಜಾತಿಯ ಬಿಲೇಟ್ಸ್ ಅನ್ನು ದಾಳಿ ನಡೆಸಿ...

This website uses cookies to improve your experience. We'll assume you're ok with this, but you can opt-out if you wish. Accept Read More