Author : Bimba Prakashana

399 Posts - 0 Comments
Blog

ಶಾರ್ಟ್ ಸರ್ಕ್ಯುಟ್ ನಿಂದ ಬೆಂಕಿ

Bimba Prakashana
ಸಕಲೇಶಪುರ ನಗರದ ಅಗ್ರಹಾರದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಆಕಸ್ಮಿಕ ಬೆಂಕಿ ತಗುಲಿ ಭಾಗ್ಯ ಲಕ್ಷ್ಮಣ್ ಎಂಬವರ ಮನೆಯ ವಸ್ತುಗಳು ಸುಟ್ಟುಹೋಗಿದೆ. ಈ ಬಗ್ಗೆ ಮಾಹಿತಿ ತಿಳಿದ ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ...
Blog

ಆಲೂರು ಕೊಪ್ಪಲು ಕಿರು ಹಳ್ಳ ಸೇತುವೆಗೆ ಭೂಮಿ ಪೂಜೆ

Bimba Prakashana
ಆಲೂರು:ತಾಲ್ಲೂಕಿನ ಪಾಳ್ಯ ಹೋಬಳಿ ವ್ಯಾಪ್ತಿಯ ಅರೆಹಳ್ಳದ ಕೊಪ್ಪಲು ಗ್ರಾಮದಲ್ಲಿ ಕಿರು ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಲು ಇಂದು ಶಾಸಕ ಸಿಮೆಂಟ್ ಮಂಜು ಅವರು ಭೂಮಿ ಪೂಜೆ ಮಾಡಿದರು. ನಂತರ ಮಾತನಾಡಿದ ಶಾಸಕರು ಈ ಗ್ರಾಮದಲ್ಲಿ...
Blog

ಕೆ ಹೊಸಕೋಟೆ ಲಯನ್ಸ್ ಕ್ಲಬ್ ನಿಂದ ಅಂಗನವಾಡಿ ಮಕ್ಕಳಿಗೆ ಕೊಡುಗೆ

Bimba Prakashana
ಆಲೂರು: ಕೆಂಚಮ್ಮನ ಹೊಸಕೋಟೆ ಲಯನ್ಸ್ ಕ್ಲಬ್ ವತಿಯಿಂದ  ಕಿತ್ತಗೆರೆ- ಕಾಗನೂರು  ಅಂಗನವಾಡಿ ಮಕ್ಕಳಿಗೆ ಸ್ಮಾರ್ಟ್ ಬೋರ್ಡ್ ರೈಟಿಂಗ್ ಪ್ಯಾಡ್ ವಿತರಣೆ : ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಲಯನ್ಸ್ ಕ್ಲಬ್ ಅಧ್ಯಕ್ಷ ಅಣ್ಣೇಗೌಡ ಮಾತನಾಡಿ...
Blog

ಆಲೂರು ರಕ್ಷಿತ್ ಹೃದಯಾಘಾತದಿಂದ ನಿಧನ

Bimba Prakashana
ಹೊಸ ವರ್ಷದ ಆಚರಣೆಗಾಗಿ ಸ್ನೇಹಿತರೊಂದಿಗೆ ಗೋವಾಗೆ ತೆರಳಿದ್ದ ಆಲೂರು ತಾಲೂ ಕಿನ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ದಾರುಣ ಘಟನೆ ಸಂಭವಿಸಿದೆ. ಆಲೂರು ತಾಲ್ಲೂಕಿನ ಕೆ. ಹೊಸಳ್ಳಿ ಗ್ರಾಮದ ನಿವಾಸಿ ರಕ್ಷಿತ್ (26) ಮೃತ ಪಟ್ಟ...
Blog

ಆಲೂರುನಲ್ಲಿ 70 ಮಂದಿಗೆ ಉಚಿತ ಕನ್ನಡಕ

Bimba Prakashana
ಆಲೂರು.ತಾಲೂಕು ಛಲವಾದಿ ಮಹಾಸಭಾ ಹಾಗೂ ಹಾಸನದ ವಾಸನ್ ಐ ಕೇರ್ ಸಹಯೋಗದಲ್ಲಿ ಡಿ 15 ರಂದು ನಡೆದ ಉಚಿತ ಕಣ್ಣಿನ ತಪಾಸಣೆಯಲ್ಲಿ, ನೇತ್ರ ತಪಾಸಣೆಗೆ ಒಳಪಟ್ಟಿದ್ದ 70 ಮಂದಿಗೆ ಜ 4 ರಂದು ಉಚಿತ...
Blog

ಜೈ ಸಂವಿಧಾನ ಜೈ ಭೀಮ್

Bimba Prakashana
ಈ ಸಂವಿಧಾನವೇ ನಮ್ಮೆಲ್ಲರ ಪ್ರಾಣವೇ ಈ ದಾರಿ ದೀಪವೇ ನಮ್ಮೆಲ್ಲರ ಬೆಳಗುವೆ. ”2″ ಕರ್ನಾಟಕದಾ ಈ ರಾಜ್ಯದಲ್ಲಿ ಅಂಬೇಡ್ಕರರೇ ನೀವು ಸಂಜೀವ ಬಳ್ಳಿ ಆ ಊರಿನ ಅಂಬಾವಾಡಿ ಗ್ರಾಮದಲ್ಲಿ ಭೀಮಬಾಯಿ ಪುತ್ರರಾಗಿ ಜನಿಸಿದರು ನಾಡಲ್ಲಿ...
Blog

ಈ ಬಾರಿ ಕೂಡಾ ಅದ್ದೂರಿ ಸಕಲೇಶ್ವರ ಸ್ವಾಮಿ ರಥೋತ್ಸವ ಹಾಗೂ ಜಾತ್ರೆ

Bimba Prakashana
ನಾಗೇಶ್ ಎಂ ಎಚ್ ಮಾಗೇರಿ ಪ್ರತಿವರ್ಷದಂತೆ ಈ ಬಾರಿಯೂ ಸಹ ಅದ್ದೂರಿಯಾಗಿ ಸಕಲೇಶ್ವರಸ್ವಾಮಿ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ: ಶಾಸಕ ಸಿಮೆಂಟ್ ಮಂಜು ಸಕಲೇಶಪುರ: ಪ್ರತಿ ವರ್ಷದಂತೆ ಈ ಬಾರಿಯು ಸಹ ಸಕಲೇಶ್ವರಸ್ವಾಮಿ ರಥೋತ್ಸವವನ್ನು...
Blog

ಭೀಮ ಕೊರೆಂಗಾವ್ ವಿಜಯೋತ್ಸವ

Bimba Prakashana
ವರದಿ : ನಾಗೇಶ್ ಎಂ ಎಚ್ ಮಾಗೇರಿ. ಸಕಲೇಶಪುರದಲ್ಲಿ ನಡೆದ 208ನೇ  ಭೀಮ ಕೋರೆಂಗಾವ್ ವಿಜಯೋತ್ಸವ(ಸಕಲೇಶಪುರದಲ್ಲಿ 9ನೇ ಬಾರಿಗೆ). ಸಕಲೇಶಪುರ ರಾಜ ಬೀದಿ ಎಲ್ಲಿ ನೋಡಿದರು ನೀಲಿಮಯ. ಸಕಲೇಶಪುರದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ  ಭೀಮ...
Blog

ಟ್ಯಾಂಕ್ ಗೆ ಬಿದ್ದು ಬಾಲಕ ಮೃತ್ಯು

Bimba Prakashana
ಸಕಲೇಶಪುರದ ಹಾಲೆ ಬೇಲೂರು ಗ್ರಾಮದಲ್ಲಿ ಕಾಫಿ ಪಲ್ಪರ್ ಟ್ಯಾಂಕ್ ಗೆ ಬಿದ್ದು ಬಾಲಕ ಮೃತ ಪಟ್ಟ ಘಟನೆ ವರದಿ ಆಗಿದೆ. ತಿಲಕ್ ಮತ್ತು ವಂದಿತಾ ಅವರ ಮಗ ಮೌರ್ಯ (6ವ) ಆಟವಾಡುತ್ತಿದ್ದಾಗ  ಆಕಸ್ಮಿಕವಾಗಿ ಬಿದ್ದು...
Blog

ಭೀಮ ಕೊರೆಂಗವ್ ವಿಜಯೋತ್ಸವ

Bimba Prakashana
ನಾಗೇಶ್ ಎಂ ಎಚ್ ಮಾಗೇರಿ. ಸಕಲೇಶಪುರದಲ್ಲಿ ಈ ಬಾರಿ ಎಷ್ಟನೇ ವರ್ಷದ ವಿಜಯೋತ್ಸವ!!!* *ಸಕಲೇಶಪುರದಲ್ಲಿ ಭೀಮ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮ ನಡೆದುಬಂದ  ಇತಿಹಾಸವನ್ನೊಮ್ಮೆ ತಿಳಿಯೋಣವೇ…!!?* ಬಂಧುಗಳೇ, ದೇಶದೆಲ್ಲೆಡೆ ಜನವರಿ 1 ಹೊಸ ವರ್ಷದ ಸಡಗರವಾದರೆ...

This website uses cookies to improve your experience. We'll assume you're ok with this, but you can opt-out if you wish. Accept Read More