ಕೂಲಿ ಕಾರ್ಮಿಕರಿಗೆ ಕಾನೂನು ಪಾಠ ಮಾಡಿದ ಸಕಲೇಶಪುರ ಪೊಲೀಸರು
ಸಕಲೇಶಪುರ ತಾಲ್ಲೂಕಿನಲ್ಲಿರುವ ಕಾಫಿತೋಟ, ಫ್ಯಾಕ್ಟರಿಗಳಲ್ಲಿ, ಇಟ್ಟಿಗೆಗೂಡು ಗಳಲ್ಲಿ, ರಸ್ತೆ ಕಾಮಗಾರಿಗಳಲ್ಲಿ ಕೆಲಸ ಮಾಡಿಕೊಂಡು ಲೈನ್ ಮನೆಗಳಲ್ಲಿ ವಾಸವಿರುವ ಅಸ್ಸಾಂ ಮೂಲದ ಕೂಲಿ ಕಾರ್ಮಿಕರನ್ನು ಸಕಲೇಶಪುರ ನಗರ ಪೊಲೀಸ್ ಠಾಣೆಗೆ ಕರೆಸಿ ಕಾನೂನು ಅರಿವು ಮೂಡಿಸಲಾಯಿತು....
