ಸಕಲೇಶಪುರ ಬಾಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಿನ್ನ ಸ್ವಾಮಿಯವರನ್ನು ಅರಕಲಗೂಡು ತಾಲೂಕಿನ ಹೆಬ್ಬಾಲೆ ಗ್ರಾಮ ಪಂಚಾಯತ್ ಗೆ ವರ್ಗಾವಣೆ ಮಾಡಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳು ಆದೇಶ ನೀಡಿದ್ದಾರೆ. ಚಿನ್ನ...
ತಾಲ್ಲೂಕಿನ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಅನುದಾನ ತಂದಿರುವುದು ಸಚಿವ ಬಿ.ಶಿವರಾಂ:ದಾಖಲೆ ಬಿಡುಗಡೆ ಮಾಡಿದ ಕೆಡಿಪಿ ಸದಸ್ಯ ನಂದಿಶ್ ಬೇಲೂರು: ಬೇಲೂರು ತಾಲ್ಲೂಕಿನಾದ್ಯಂತ ಮಲೆನಾಡು ಸೇರಿದಂತೆ ಇನ್ನಿತರೆ ಬಯಲುಸೀಮೆ ಭಾಗಗಳಿಗೆ ಶಾಶ್ವತ ವಿದ್ಯುತ್...
ಸಾಕಷ್ಟು ಅಡೆತಡೆಗಳ ನಡುವೆ 2026 27 ನೇ ಸಾಲಿನ ಬಜೆಟ್ ಅನ್ನು ಯಶಸ್ವಿಯಾಗಿ ಮಂಡಿಸಿದ ಬೇಲೂರು ಪ್ರಭಾರ ಅಧ್ಯಕ್ಷರಾದ ಉಷಾ ಸತೀಶ್ ಬೇಲೂರು ಪುರಸಭೆ ವೇಲಾಪುರಿ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷರಾದ ಉಷಾ ಸತೀಶ್ ರವರ...
ದೇಶಗಳ ಯುದ್ಧದ ಪರಿಣಾಮ | ಸಿಲಿಂಡರ್ ಪೂರೈಕೆಯಲ್ಲಿ 15 ದಿನಗಳಿಂದ ಅಡಚಣೆ ಅನಿಲದ ಕೊರತೆ; ಆಲೂರು ತಾಲೂಕಿಗೂ ತಟ್ಟಿದ ಬಿಸಿ , ಆಲೂರು ಮಧ್ಯಪ್ರಾಚ್ಯ ದೇಶಗಳಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮವಾಗಿ...
ಆಹೋರಾತ್ರಿ ಹೋರಾಟಕ್ಕೆ ಮುಂದುವರೆಸಿದ ಕರವೇ ಕಾರ್ಯಕರ್ತರು.( ಪ್ರತಿಭಟನಾ ಸ್ಥಳಕ್ಕೆ ರಾತ್ರಿ 7 ಗಂಟೆಗೆ ಸರ್ಕಲ್ ಇನ್ಸ್ಪೆಕ್ಟರ್ ವನರಾಜು ಭೇಟಿ) ಸಕಲೇಶಪುರ: ಬಾಗೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ...
ವಿಶ್ವ ಪ್ರೌಡ ಶಾಲೆಯಿಂದ ಸರ್ಕಾರಿ ಜಾಗ ಒತ್ತುವರಿ : ಪುರಸಭೆ ಅಧಿಕಾರಿಗಳ ವಿರುದ್ದ ಸಂಘಟನೆಗಳಿಂದ ಪ್ರತಿಭಟನೆಯ ಎಚ್ಚರಿಕೆ. ವರದಿ : ಅರುಣ್ ಸಿಂಗ್ ರಾಜಪುತ್ ಬೇಲೂರು: ಇತ್ತೀಚೆಗೆ ರಾಜ್ಯದಲ್ಲಿ ಭೂ ಮಾಫಿಯಾ ಹೆಚ್ಚಾಗಿ ಬಡವರು...
ಹಾಸನದಲ್ಲಿ ಮನೆ ಕನಸು ಸಾಕಾರಕ್ಕೆ GOLDEN ಚಾನ್ಸ್! HUDA Approved | A-Khata | Ready To Move ಪ್ರೀಮಿಯಂ ವಸತಿ ಪ್ಲಾಟ್ಸ್. ಹಾಸನ-ಬೇಲೂರು ಮುಖ್ಯ ರಸ್ತೆಯಲ್ಲೇ ಅತ್ಯುತ್ತಮ ಲೊಕೇಶನ್.ನಿಮ್ಮ ಕುಟುಂಬದ ಸುಖಕರ ಹಾಗೂ...
ಪಿಡಿಓ ಅಮಾನತ್ತಿಗೆ ಆಗ್ರಹ – ತಾಲ್ಲೂಕು ಕರವೇ ವತಿಯಿಂದ ನಾಳೆ ಅನಿರ್ಧಿಷ್ಟಾವಧಿ ಧರಣಿ. ಸಕಲೇಶಪುರ: ತಾಲ್ಲೂಕಿನ ಬಾಗೆ ಗ್ರಾಮಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಡಿಓ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ತಕ್ಷಣ ಅಮಾನತ್ತು ಮಾಡಿ ಪಾರದರ್ಶಕ...
ವರದಿ :ರಂಜಿತ್ ಕುಮಾರ್ ಅಂಬುಗ.. *ಕ್ಷೇತ್ರದ ಜನರಿಗೆ ಮೂಲಭೂತ ಸೌಕರ್ಯ ಒದಗಿಸುವುದು ಜನಪ್ರತಿನಿಧಿಗಳ ಜವಾಬ್ದಾರಿ:ಶಾಸಕ ಸಿಮೆಂಟ್ ಮಂಜು* ಆಲೂರು : ಕುಡಿಯುವ ನೀರು,ರಸ್ತೆ,ಚರಂಡಿ,ಹಾಗೂ ವಿದ್ಯುತ್ ದ್ವೀಪ ಹೀಗೆ ಹತ್ತಾರು ಮೂಲಭೂತ ಸೌಕರ್ಯ ನೀಡಬೇಕಾದುದು ಜನಪ್ರತಿನಿಧಿ...
This website uses cookies to improve your experience. We'll assume you're ok with this, but you can opt-out if you wish. AcceptRead More