ಕರವೇಯಿಂದ ಬಾಂಗ್ಲಾ ವಲಸಿಗರನ್ನು ತೊಲಗಿಸಿ ಕಾರ್ಯಕ್ರಮ
ಸೋಮವಾರಪೇಟೆಯಲ್ಲಿ ಕರವೇ ಮಡಿಕೇರಿ ಜಿಲ್ಲೆ ಜಿಲ್ಲಾಧ್ಯಕ್ಷರಾದ ದೀಪಕ್ ಅವರ ನೇತೃತ್ವದಲ್ಲಿ ಅಕ್ರಮ ಬಾಂಗ್ಲಾ ವಲಸಿಗರನ್ನು ದೇಶದಿಂದ ತೊಲಗಿಸಿ ಎಂದು ಬೃಹತ್ ಪ್ರತಿಭಟನೆ ಮಾಡಿದರು ನಂತರ ದಂಡಾಧಿಕಾರಿಗೆ ಮನವಿ ಕೊಡಲಾಯಿತು. ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ...
