Author : Bimba Prakashana

524 Posts - 0 Comments
Blog

ಅಖಿಲ ಭಾರತ ವೀರಶೈವ ಮಹಾಸಭಾ ಕ್ಕೆ ಆಯ್ಕೆ

Bimba Prakashana
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಸನ ಜಿಲ್ಲಾ ಯುವಘಟಕದ ಕಾರ್ಯದರ್ಶಿಯಾಗಿ ಮಂಜು ದೇವ್ ಹುಲ್ಲಹಳ್ಳಿ ಮತ್ತು ನಿರ್ದೇಶಕರಾಗಿ ನಾಗೇಂದ್ರ ಹೊಸಕೊಪ್ಪಲು, ಗಗನ್ ಬಾಳೆಗದ್ದೆ, ಕೆ.ಪಿ. ಚಂದ್ರಶೇಖರ್ ಬುಗುಡಳ್ಳಿ ಶರತ್ ಎಮ್.ವಿಅವರನ್ನು ಆಯ್ಕೆ ಮಾಡಲಾಗಿದೆ....
Blog

ಹೊಸೂರು ಕಳಲೆ ರಸ್ತೆ ಅಭಿವೃದ್ಧಿಗೆ ಆಗ್ರಹ

Bimba Prakashana
ದಶಕಗಳು ಕಳೆದರು ತಾಲ್ಲೂಕಿನ ಗಡಿ ಭಾಗದ ಗ್ರಾಮಕ್ಕಿಲ್ಲ ರಸ್ತೆ ವ್ಯವಸ್ಥೆ. ರಸ್ತೆ ಕಲ್ಪಿಸಿ ಕೊಡುವಂತೆ ಗ್ರಾಮಸ್ಥರ ಆಗ್ರಹ.:- ಸಕಲೇಶಪುರ:- ಎತ್ತಿನಹೊಳೆ ಯೋಜನೆಯಲ್ಲಿ ನಿರ್ಮಾಣವಾಗಬೇಕಿದ್ದ ರಸ್ತೆಯನ್ನು ಜನಪ್ರತಿನಿಧಿಗಳು  ಗ್ರಾಮಕ್ಕೆ ಮಾಡಿಕೊಡಲು ಮನಸ್ಸು ಮಾಡದೆ ಗುಂಡಿ ಬಿದ್ದಿರುವ...
Blog

ಸಕಲೇಶಪುರದಲ್ಲಿ ಜನ ಸ್ಪಂದನೆ – 986 ಅರ್ಜಿ ಸ್ವೀಕಾರ

Bimba Prakashana
ಸಕಲೇಶಪುದಲ್ಲಿ ಇಂದು ಸಚಿವ ಕೃಷ್ಣ ಬೈರೇ ಗೌಡ ರ ಅಧ್ಯಕ್ಷತೆಯಲ್ಲಿ ಜನ ಸ್ಪಂದನ ಕಾರ್ಯಕ್ರಮ ನಡೆಯಿತು. ತಾಲೂಕು ಕಚೇರಿ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಂದಾಯ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ  ಕೃಷ್ಣ...
Blog

ಸಕಲೇಶಪುರದಲ್ಲಿ ಜನ ಸ್ಪಂದನ – ಸಚಿವ ಕೃಷ್ಣ ಬೈರೇ ಗೌಡ ಸಕಲೇಶಪುರಕ್ಕೆ

Bimba Prakashana
ದಿನಾಂಕ:16/01/2026 ರಂದು ಸಕಲೇಶಪುರದಲ್ಲಿ  ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡ ರವರು ‘ಜನಸ್ಪಂದನೆ’ ಕಾರ್ಯಕ್ರಮ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಈ ಸಭೆಯಲ್ಲಿ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲಾ ಅಧಿಕಾರಿಗಳು ಭಾಗವಹಿಸಲಿದ್ದಾರೆ...
Blog

ಆನೆಗೆ ಮಹಿಳೆ ಬಲಿ

Bimba Prakashana
ಸಕಲೇಶಪುರ ತಾಲೂಕಿನ ಮೂಗ್ಲಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿಯಾಗಿದ್ದಾರೆ. ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ. ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರ ಮಗಳು ಶೋಭಾ ಈ ಘಟನೆಗೆ ಬಲಿ ಆಗಿದ್ದಾರೆ.  ಇಂದು ತನ್ನ...
Blog

ಆಲೂರು ಬಳಿ ರೈಲ್ವೆ ಹಳಿಯಲ್ಲಿ ಮೃತ ವ್ಯಕ್ತಿ ಮೃತ್ಯು

Bimba Prakashana
ಆಲೂರು : ರೈಲ್ವೆ ಹಳಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವುಆಲೂರು ನಿಂದ ಪಾಳ್ಯ ಮಾರ್ಗದ ಹಳೆ ಆಲೂರು ಬ್ರಿಡ್ಜ್ ಬಳಿ ರೈಲು ಹಳಿಯಲ್ಲಿ ವ್ಯಕ್ತಿ ಓರ್ವ ಮೃತ ಪಟ್ಟಿದ್ದಾರೆ. ಈ ವ್ಯಕ್ತಿ ಸುಮಾರು (45)...
Blog

ಒಕ್ಕಲಿಗರ ಕಟ್ಟಡಕ್ಕೆ ಸಹಾಯ ಧನ – ಸನ್ಮಾನ

Bimba Prakashana
ಜಿಲ್ಲಾ ಒಕ್ಕಲಿಗರ ಸಂಘ ಹಾಸನ  ಇವರ ವತಿಯಿಂದ  ಚಿಕ್ಕಂದೂರುವಿನ  ಚನ್ನಕೇಶವ  ಹಾಗೂ  ವೆಂಕಟೇಶ ಅವರನ್ನು ಸನ್ಮಾನ ಮಾಡಲಾಯಿತು. ಜಿಲ್ಲಾ ಒಕ್ಕಲಿಗರ ಸಮುದಾಯ ಭವನ ಕಟ್ಟಲು ಅವರು ಸಹಾಯ ಧನ ನೀಡಿದ್ದರು....
Blog

ಮೊರಾರ್ಜಿ ದೇಸಾಯಿ ಶಾಲೆಗೆ ಅರ್ಜಿ ಆಹ್ವಾನ

Bimba Prakashana
*6ನೇ ತರಗತಿ ಪ್ರವೇಶ ಪ್ರಕಟಣೆ -2026-27* 2026-27ನೇ ಸಾಲಿನ 6ನೇ ತರಗತಿಗೆ  ಮೊರಾರ್ಜಿ ದೇಸಾಯಿ/ಶ್ರೀಮತಿ  ಇಂದಿರಾಗಾಂಧಿ ವಸತಿ ಶಾಲೆ/ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ/ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ/ಅಂಬೇಡ್ಕರ್ ವಸತಿ ಶಾಲೆಗಳಿಗೆ...
Blog

ಸಂಕಷ್ಟಕ್ಕೆ ಆಸರೆ ಆದ ಶಾಸಕರು

Bimba Prakashana
ವೇತನದ ಚೆಕ್ ವಿತರಿಸಿದ ಶಾಸಕ ಸಿಮೆಂಟ್ ಮಂಜು ಆಲೂರು: ತಂದೆಯ ಅಕಾಲಿಕ ನಿಧನದಿಂದ ಸಂಕಷ್ಟಕ್ಕೆ ಸಿಲುಕಿದ ಬಡ ಕುಟುಂಬದ ಯುವತಿಗೆ ತಾಲೂಕು ಆಸ್ಪತ್ರೆಯಲ್ಲಿ ಉದ್ಯೋಗ ಕಲ್ಪಿಸಿ, ಮೊದಲ ತಿಂಗಳ ವೇತನದ ಚೆಕ್ ಅನ್ನು ಶಾಸಕ...
Blog

ಬೀದಿ ನಾಯಿಗಳ ಸಂತಾನ ಹರಣ ಕೇಂದ್ರ ನಿರ್ಮಾಣ ಮಾಡದಂತೆ ಆಗ್ರಹ

Bimba Prakashana
ಆಲೂರು: ಪಟ್ಟಣ ಪಂಚಾಯಿತಿ ವತಿಯಿಂದ ಕಸಬಾ ಸೊಪ್ಪಿನಹಳ್ಳಿ ಗ್ರಾಮದ ರಿ.ಸರ್ವೆ ನಂ. 44 ರಲ್ಲಿ ಬೀದಿ ನಾಯಿಗಳ ಸಂತಾನಹರಣ ಕೇಂದ್ರ ಮಾಡಲು ಉದ್ದೇಶಿಸಿರುವುದನ್ನು ಕೈ ಬಿಡಬೇಕೆಂದು ಸೊಪ್ಪಿನ ಹಳ್ಳಿ ಹಾಗೂ ಬಾಚನಹಳ್ಳಿ  ಗ್ರಾಮಸ್ಥರು ಆಗ್ರಹಿಸಿದ್ದಾರೆ....

This website uses cookies to improve your experience. We'll assume you're ok with this, but you can opt-out if you wish. Accept Read More